ಸ್ವಾತಂತ್ಯ್ರ ಚಳುವಳಿ

ಹಾಗೆ ಹೊರಟು ನಿಂತವನ ವಯಸ್ಸು ೧೩! ಮತ್ತು ಹೆಸರು "ನಾರಾಯಣ ಮಹಾದೇವ ಧೋನಿ"

ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ 'ವಂದೇ ಮಾತರಂ' 'ಭಾರತ ಮಾತಾಕಿ ಜೈ' ಘೋಷಣೆಗಳು ಮೊಳಗುತಿದ್ದವು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಸ್ವಾತಂತ್ಯ್ರ ಚಳುವಳಿ