ಸ್ವಗತ

ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...

ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.

ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವರ್ತ್ಯ, ಮರ್ಕೇಟರ್ ಪ್ರಕ್ಷೇಪಣ - ಅನ್ನೋ ತರಹದ ಕೆಲವು ಪಾರಿಭಾಷಿಕ ಪದಗಳನ್ನ ಹೇಳಿ ಮುಗಿಸೋ ಹೊತ್ತಿಗೆ, ಅದನ್ನ ಹೇಗೆ ಶುರು ಮಾಡಿದ್ವಿ ಅನ್ನೋದೇ ಮರೆತು ಹೋಗಿರತ್ತೆ.

ಇದೇ ತರಹ ಅಲ್ಪಪ್ರಾಣ, ಮಹಾಪ್ರಾಣ ಮೊದಲಾದ ಭಾಷೆಗೆ ಸಂಬಂಧ ಪಟ್ಟ ಪಾರಿಭಾಷಿಕ ಪದಗಳು ಸರಿ ಇಲ್ಲ ಅಂತ ಹೇಳೋದನ್ನ ಕೇಳ್ತಿದ್ದೇನೆ. ಹಾಗೇ ಆಗಲಿ ಅಂತ ಒಪ್ಪೋಣ. ಎಷ್ಟೇ ಅಂದ್ರೂ ಕನ್ನಡ ಮೂಲದ ಪದಗಳಲ್ಲ ಅವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒ೦ದು ಸ್ವಗತ..

ಆಗಿ೦ದಲೇ ಬಿಚ್ಚಿ ಗ೦ಟುಗಳ


ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ


ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!


ನನ್ನದ್ಯಾವುದು, ನನ್ನ ಭಾಗವೆಷ್ಟು?


ಜೀವನ ನನ್ನದಾದರೂ


ನಡೆದ ಹಾದಿ ನನ್ನದಲ್ಲ!


ಯಾವುದೋ ಬಸ್ಸುಗಳು


ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ


ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು


ಹೆಚ್ಚಿನದ್ದೆಲ್ಲಾ ಬಟಾಬಯಲೇ!


ಗುರುತಿರದ ಪ್ರಯಾಣಿಕರು


ಬೇಕೆ೦ದು ಎಲ್ಲರದನ್ನೂ ನಾನೇ ತು೦ಬಿಕೊ೦ಡಿದ್ದೇನೆ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೊ೦ದು ಸ್ವಗತ-4

ಮಾನವನ ಭೌತಿಕ ಬಾಹ್ಯದ ವಿಕಾಸ ಸದ್ಯಕ್ಕೆ ಸಾಕೆನಿಸುತ್ತದೆ. Mr Dawkins. please rest a while. ಮಾನವನ ವಿಕಾಸವಾದದ (?) ಫಲವಾಗಿ ಅವನು ಎರಡು ಘೋರ ಪೈಶಾಚಿಕ ಯುದ್ಧಗಳನ್ನು ತನ್ನ ಸ೦ತತಿಯ ಮೇಲೆಯೇ ಮಾಡಿದ್ದಾನೆ, ನದಿ ಸಾಗರಗಳನ್ನು ಕಲುಷಿತಗೊಳಿಸಿದ್ದಾನೆ. ಭೂಮಾತೆಯ ಒಡಲನ್ನು ಸೀಳಿದ್ದಾನೆ ಕೊರೆದಿದ್ದಾನೆ. ಪರಿಸರ ನಾಶ ಮಾಡಿ ಗ್ಲೋಬಲ್ ವಾರ್ಮಿ೦ಗ್ ಓಜ಼ೋನ್ ನಾಶ ಎಲ್ಲದಕ್ಕೂ ಕಾರಣೀಭೂತನಾಗಿದ್ದಾನೆ. ಓಹ್! ಇದೆಲ್ಲವೂ ಅವನ ವಿಕಾಸವಾದದ ಫಲ. ಇನ್ನು ನಮಗೆ ಬಾಹ್ಯದ ವಿಕಾಸ ಸಾಕೆನಿಸುತ್ತ್ದೆ. ಮನೆ ಬ೦ಗ್ಲೆ ಕಾರು ಐಷಾರಾಮೀ ಜೀವನ ಮೊಬೈಲ್ ನೆಟ್ ನೂರೆ೦ಟು ಉಡುಪುಗಳು, ನೂರೆ೦ಟು ಆಧುನಿಕ ಖಯಾಲಿಗಳು, ಮನರ೦ಜನೆಗಳು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಹೀಗೊ೦ದು ಇನೊ೦ದು ಸ್ವಗತ!-2


ಸರಳವಾಗಿ ಬದುಕುವುದಕ್ಕೆ ಯಾವ ಬೌದ್ಧಿಕತೆಯ, ಸಿದ್ಧಾ೦ತಗಳ, ಇಸಮ್ ಗಳ ಕಸರತ್ತು, ಆಸರೆ ಬೇಡ. ಅದೇ ಹೊರೆಯಾಗಿ ಕೊನೆಗೆ ಬದುಕಿನ ಆನ೦ದದ ಘಳಿಗೆಗಳೇ ಮಾಯವಾಗಬಹುದು. ಪ್ರಕೃತಿಯಲ್ಲಿ ಪ್ರಾಣಿ ಪಶು, ಪಕ್ಷಿ ಕೀಟಗಳು ಲಕ್ಷಾ೦ತರ ವರ್ಷದಿ೦ದ ತಮ್ಮದೇ ರೀತಿಯಲ್ಲಿ ಸರಳವಾಗಿ ಬದುಕಿ ಬಾಳುತ್ತಿವೆ. ಆದರೆ ಮನುಷ್ಯನಿಗೆ ಮಾತ್ರ ಈ ಜ೦ಜಡ ಏಕೆ? (ಯೋಚಿಸುತ್ತಾನೋ ಎ೦ತೋ)

ಈ ಭೌದ್ಧಿಕತೆಯ ಕ್ಲೀಷೆ ಗೊ೦ದಲ ನಮ್ಮ ಸರಳ ಆನ೦ದವಾಗಿರಬಹುದಾದ ಬದುಕನ್ನು ಅದೆಷ್ಟು ಕಚಡಾ ಮಾಡಿದೆ.

ಬದುಕು ಬರೀ ತರ್ಕ, ಪ್ರಶ್ನೆಯಲ್ಲ. ತರ್ಕ ಪ್ರಶ್ನೆಗಳನ್ನೂ ಮೀರಿದ ಸ್ವಚ್ಚ ಬದುಕೂ ಇದೆ.

ಮರಗಿಡಗಳಿಗೆ ಯಾವ ತರ್ಕವೂ ಇಲ್ಲ. ಅವೂ ಬದುಕುತ್ತವೆ ಸಾರ್ಥಕತೆಯನ್ನು ನೀಡಿ ನಮಗೆಲ್ಲ...

ಏನಿದು?... ನಮಗೇನಾಗಿದೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಸರಣಿ: 

ಚದುರಿದ ಚಿತ್ರಗಳು

ಚದುರಿದ ಚಿತ್ರಗಳು, ಹಲವೊಮ್ಮೆ ಧುತ್ತೆಂದು ಕಣ್ಮುಂದೆ ಬರುವ ಹಲವಾರು ಪಾತ್ರಗಳು, ಮನದಾಳದ ಮಧುರ ನೆನಪುಗಳ ಸುಳಿಗಳು, ಕಾಡುವ ಸುಂದರ ಕಣ್ಣುಗಳು, ಜೀವನದ ಹಲವಾರು ಮೆಟ್ಟಿಲುಗಳು, ಏಳುಬೀಳುಗಳು, ಹೋರಾಟಗಳು, ನೋವುಗಳು, ಕಾಣದ ಕೈಗಳು ತಂದ ಸಾಂತ್ವನಗಳು, ಎದೆಯೊಳಗೆಲ್ಲೋ ಸಣ್ಣಗೆ ಉರಿಯುತ್ತಲೇ ಇರುವ ಅತೃಪ್ತಿಯ ಬೆಂಕಿಯ ಕಾವು, ಅಸಮಾಧಾನದ ಹೊಗೆ.  ಅದೆಷ್ಟು ಚಿತ್ರಗಳು, ಚಿತ್ತದಲಿ ಸುತ್ತು ಹೊಡೆಯುವ "ಜಯಂಟ್ ವ್ಹೀಲ್"ಗಳು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಾ ಮಾಡ್ತಿರೋದು ಸರಿನಾ?

ಸ್ನೇಹಿತರೆ,

ನಾನು ಶಿವಮೊಗ್ಗ ವಾಪಸಾಗಬೇಕೆಂದು ತೀರ್ಮಾನ ಮಾಡಿದ್ದೇನೆ. ಈಗ ಮಾಡ್ತಿರೋ ಕೆಲಸ ಬಿಡೋ ನಿರ್ಧಾರ.. ಮಾಡಿದ್ದೇನೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಸ್ವಗತ