ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ

ಪುಸ್ತಕ ಬಿಡುಗಡೆ :“ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”

ಆಂಗ್ಲ ಭಾಷೆಯಲ್ಲಿ ಪ್ರೋ. ಬಾಲಗಂಗಾಧರ ಅವರು ರಚಿಸಿದ ಕೃತಿ The Heathen in his Blindness…Asia the West and the Dynamics of Religion ಇದರ ಕನ್ನಡಾನುವಾದ  “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”  ಕೃತಿಯ ಬಿಡುಗಡೆ ಕಾರ್ಯಕ್ರಮ ತಾರೀಕು ೨೯೦೮-೨೦೧೦ನೆಯ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಅಕ್ಷರ ಪ್ರಕಾಶನ, ಹೆಗ್ಗೋಡು ಪ್ರಕಟಿಸಿರುವ ಈ ಕೃತಿಯನ್ನು ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಲೋಕಾರ್ಪಣೆ ಮಾಡಿದರು.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ