ಸೈಕಲ್ ನೆನಪುಗಳು

ನಂದಿಬೆಟ್ಟಕ್ಕೆ ಸೈಕಲ್ ಸವಾರಿ :: ನೆನಪುಗಳು-೧: ಮೊದಲ ಸೈಕಲ್

           ಹೋದ ಶನಿವಾರ, ರಾತ್ರಿ ಮಲಗುವ ಮುನ್ನ "ನಾನು ರೆಡಿ" ಎಂದು ಗೆಳೆಯ ದಿವುನಿಗೆ (ದಿವಾಕರ) ಫೋನಿನಲ್ಲಿ ಹೇಳಿದ್ದೆ. ನಾಲ್ಕು ದಿನ ಮೊದಲೇ, ಈ ಭಾನುವಾರ ನಂದಿ ಬೆಟ್ಟಕ್ಕೆ ಸೈಕಲ್ ನಲ್ಲಿ ಹೋಗೋಣವೆಂದು ದಿವು ಹೇಳಿದ್ದ. ಬೆಳಗ್ಗೆ ಆರು ಗಂಟೆ ಅಶ್ಟೊತ್ತಿಗೆ ಹೆಬ್ಬಾಳದಲ್ಲಿ ಎಲ್ಲರೂ ಸಿಗುವುದೆಂದು ಮಾತಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಸೈಕಲ್ ನೆನಪುಗಳು