ಸನ್ಮಾನ್ಯ ಎಚ್ ಎಸ ವಿ ಯವರ

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ್ ವಿ ಯವರ " ಅಭ್ಯಾಸ ೩" ೨೦.೦೬.೧೦

ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ
ನನಗಾಗಿಯೆ ಅವರೆಲ್ಲರೂ ಕಾಯುತ್ತಿದ್ದರು, .ಇನ್ನೂ ತಡಮಾಡಿದರೆ ಒಳ್ಳೆಯದಲ್ಲವೆಂದು ನನಗೆ ನಾನೇ ಶಿಕ್ಷೆ ವಿಧಿಸಿಕೊಂಡೆ ಬೆಳಗಿನ ತಿಂಡಿಯನ್ನು ತಿನ್ನದೇ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಸನ್ಮಾನ್ಯ ಎಚ್ ಎಸ ವಿ ಯವರ