ಸತ್ಯಚರಣ

ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಒಮ್ಮೆಗೆ ಹಲವು ಮಿಂಚೆ ರಚಿಸಿ

ಸ್ನೇಹಿತರೇ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೈರ್ಫಾಕ್ಸ್-ಕನ್ನಡದಿಂದ ಸಂಪದಿಗರಿಗೆ ಹೆಮ್ಮೆಯ ಕೊಡುಗೆ..!

ನಲ್ಮೆಯ ಸಂಪದಿಗರೇ,

ನಮ್ಮಲನೇಕರು ಫೈರ್ಫಾಕ್ಸ್ ಬ್ರೌಸರ್ ಕನ್ನಡ ಅವತರಣಿಕೆಯನ್ನ ಉಪಯೋಗಿಸುತ್ತಿರಬಹುದು. ಆದರೇ ಅದಕ್ಕಿಂತ ಅದರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದೂ ಉಪಯೋಗಿಸದ ಅನೇಕ ಜನರಿದ್ದಾರೆಂಬುದು ನನ್ನ ಅನುಭವ. ನೀವಿದನ್ನ ಅಂದರೆ ಫೈರ್ಫಾಕ್ಸ್‌‌ನ ಕನ್ನಡ ವರ್ಷನ್ ಉಪಯೋಗಿಸಬೇಕೆಂದು ಬಯಸಿದಲ್ಲಿ ಅದನ್ನ ನಿಮ್ಮ ಕಂಪ್ಯೂಟರ್‌ಗೆ ಡೌನ್ಲೋಡ್ ಮಾಡಿಕೊಳ್ಳಲು, ಈ ಕೆಳಕಂಡ ಕೊಂಡಿ ಉಪಯೋಗಿಸಿಕೊಳ್ಳಬಹುದು.

ಕನ್ನಡ ಫೈರ್ಫಾಕ್ಸ್ ಡೌನ್‌ಲೋಡ್ ಕೊಂಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!! 2

 

 

ಸ್ನೇಹಿತರೆ..

ನನಗೂ ಈ ಫೋಟೋ ತೆಗೆಯೋ ಹುಚ್ಚಿದೆ.. ಆದರೆ.. ಸಂಪದಿಗರಲ್ಲೇ ಹಲವು Professional Photographers ಇದ್ದಾರೆ.. ಅವರ ಮಟ್ಟಿಗೆ ತಲುಪಲು ಸದ್ಯ ಯೋಚಿಸಲೂ ಸಮಯವಿಲ್ಲದಾಗಿದೆ. ಸಾಧ್ಯವೋ ಇಲ್ಲವೋ ಯೋಚಿಸುವ ಸಮಯ, ವ್ವವಧಾನ ಇಲ್ಲವಾಗಿದೆ.. ಆದರೆ, ಈ ಹುಚ್ಚು ಹಾಗಂತ ಬಿಡೋದು ಸಾಧ್ಯವಿಲ್ಲ ಅಲ್ಲವೇ.. ಹಾಗಾಗಿ ನಮ್ಮ ಇದರೆಡೆಗಿನ ಪ್ರಯತ್ನ ಸದಾಕಾಲ ಸಾಗಿರುತ್ತೆ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಶ್ರೀನಾಥ ಭಲ್ಲೇಯವರ ಹುಟ್ಟುಹಬ್ಬಕ್ಕೆ ಶುಭಾಶಯಗಳು..!!

ಸಂಪದ ಸದಸ್ಯ ಶ್ರೀನಾಥ ಭಲ್ಲೇಯವರ ಹುಟ್ಟಿದ ದಿನ ಇಂದು..!

ಅವರಿಗೆ ಶುಭ ಕೋರುತ್ತಾ.. ಅವರ ಮುಂದಿನ ಬಾಳು ಸಂತೋಷ, ನೆಮ್ಮದಿ ತುಂಬಿ.. ಹೆಚ್ಚು ಸಮೃದ್ಧಿಯಾಗಿರಲಿ ಅನ್ನುತ್ತಾ..

 

ಅವರ ಬಗೆಗೆ ಕೆಲ ವಿವರ ಅವರೇ ಅಂತರ್ಜಾಲದಲ್ಲಿ ನೀಡಿರುವಂತೆ..

 

ಸದ್ಯ ಸಂಪದದಲ್ಲಿ ಅವರ ಕೊಂಡಿ:

http://sampada.net/user/bhalle

 

ಅವರ ಸಂಪದ ಕೊಡುಗೆಗಳ ಕೊಂಡಿ: (ಬರಹ, ಪ್ರತಿಕ್ರಿಯೆಗಳು)

http://sampada.net/user/5247/posts

 

ಅವರದೇ ಆದ ಬ್ಲಾಗ್.. ತ್ರಿಲೋಕಸಂಚಾರಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಇಂದಿನ ದಿನ.. ಬಾಬಾ ಭೌತಿಕ ದೇಹ ತೊರೆದಿದ್ದಾರೆ..!!

    ಇಂದು ಭಗವಾನ್ ಶ್ರೀ ಸತ್ಯ ಸಾಯಿಬಾಬ ತಮ್ಮ ಭೌತಿಕ ದೇಹ ತೊರೆದಿದ್ದಾರೆ.. ಅವರನ್ನ ಪ್ರತಿಯೊಬ್ಬನೂ.. ತಮ್ಮದೇ ಆದ ರೀತಿಯಲ್ಲಿ ನೋಡಿದರೂ.. ಹೆಚ್ಚಿನ ಜನ ಹೆಚ್ಚಿನ ಗೌರವ ನೀಡುವಲ್ಲಿ ಹಿಂದುಳಿದಿಲ್ಲ..

 

    ಅವರ ಕಾರ್ಯಕ್ಕಾಗಿ ಅವರ ಭಕ್ತರಲ್ಲದವರು ಗೌರವಿಸಿದರೆ, ಭಕ್ತರಾದವರು, ಅವರನ್ನ ಕಳಕೊಂಡ ದುಃಖದಲ್ಲಿ ಇಂದಿದ್ದಾರೆ.. ಈ ಸಂಧರ್ಭದಲ್ಲಿ, ಹೆಚ್ಚಿನ ಮಾತನಾಡದೇ.. ಕೇವಲ ನನ್ನ ಶಿರಸಾ ಪ್ರಣಾಮಗಳನ್ನ ಅವರ ಪದತಲದಲ್ಲಿ ಅರ್ಪಿಸಲು ಈ ವೇದಿಕೆಯನ್ನ ಉಪಯೋಗಿಸಿಕೊಳ್ಲುತ್ತಿದ್ದೇನೆ..

 

ನಿಮ್ಮೊಲವಿನ,

ಸತ್ಯ.. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಅಬ್ದುಲ್ ಕಲಾಂ - ಸಾವಿನ ಸುದ್ದಿ ಹಾಗೂ "ಗೂಗಲ್ ಟ್ರೆಂಡ್ಸ್"

 ಸ್ನೇಹಿತರೇ..

     ನೆನ್ನೆ.. ಅಂದರೆ, ೨೨ನೇ ಮಾರ್ಚ್ ೨೦೧೧ರ ದಿನದಂದು ಹಬ್ಬಿದ ಗಾಳಿಸುದ್ದಿ, ಶ್ರೀಯುತ ಎ.ಪಿ.ಜೆ. ಅಬ್ದುಲ್ ಕಲಾಂ ಸಾವಿನ ಸುಳ್ಳು ಸುದ್ದಿ.. ಬಹಳ ಜನರಿಗಾಗಲೇ ತಲುಪಿರಬೇಕು.. ಅದು ಈಗಿನ ಅತಿವೇಗದ ಕಾಲದಲ್ಲಿ, ಕಾಳ್ಗಿಚ್ಚಿಗಿಂತ ಜೋರಾಗಿ, ಎಲ್ಲೆಡೆ ಹಬ್ಬಲೇ ಬೇಕಲ್ಲವೇ..

 

    ಅದರ ಪ್ರಭಾವ, ಗೂಗಲ್‌ನಲ್ಲಿ ಎಷ್ಟರ ಮಟ್ಟಿಗೆ ಆಗಿರಬಹುದೆಂಬುದರ ಚಿಕ್ಕ ವಿಚಾರ ಈ ಮೂಲಕ ನಿಮ್ಮ ಮುಂದೆ.. ಗೂಗಲ್‌ನ "ಟ್ರೆಂಡ್ಸ್" ಎಂಬ ಉತ್ಪನ್ನ ನಿಮಗೆ "ಹಾಟ್ ಸರ್ಚ್"ಗಳ ಬಗ್ಗೆ ವಿವರ ನೀಡುತ್ತದೆ. ನೆನ್ನೆಯ ಒಂದು ಚಿತ್ರಣ ಈ ಚಿತ್ರದಲ್ಲಿದೆ. ಅದನ್ನ ನೀವೆ ಪರೀಕ್ಷಿಸಲು.. ಈ ಕೊಂಡಿಯನ್ನ ನೋಡಿ..ಗೂಗಲ್‌ನ ನೆನ್ನೆಯ "ಟ್ರೆಂಡ್ಸ್"   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!!

ಸಂಪದಿಗರೇ..

ಈ ಚಿತ್ರಕ್ಕೆ.. ನಿಮ್ಮ ಕಲ್ಪನೆ ಸೇರಿಸಿ.. ಒಂದಷ್ಟು ಬರಹ, ಶೀರ್ಷಿಕೆ ಅಥವಾ ಕವನ ನೀಡಬಹುದೇ?

ನಿಮ್ಮ ಪ್ರಯತ್ನಕ್ಕಾಗಿ ಕಾದಿರುವೆ.. :)

 

ಹಾಗೇ.. ಇದರ ಬಗ್ಗೆ ಒಂದೆರೆಡು ಮಾತು..

ಇದು ಒಂದು ಭಿನ್ನ ಕೋನದಿಂದ ತೆಗೆದ ಸಾಮಾನ್ಯ ನೋಟದ ಚಿತ್ರ.. ಇದರ ನೇರ ನೋಟದ ಚಿತ್ರವನ್ನ ಸದ್ಯದಲ್ಲೇ ಪ್ರಕಟಿಸುವೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದದ ಕೊಂಡಿಗಳಿಗೊಂದು ಕೊಂಡಿ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದದ ಕೊಂಡಿಗಳಿಗೊಂದು ಕೊಂಡಿ..

ಸ್ನೇಹಿತರೇ, ಸಂಪದಿಗರೇ,

 

ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ.

ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..

 

ಈ ಕೆಳಗಿನದ್ದು ಸಣ್ಣ ಪ್ರಯತ್ನ..

ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ..

 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು...!!

ಮಹಿಳೆ: ಸ್ವಾಮಿ, ಒಂದು ಪ್ಲೇಟ್ ಇಡ್ಲಿ ಪಾರ್ಸಲ್ ಕೊಡಿ.

ಹೋಟೆಲ್ ಮಾಲಿಕ: ಒಂದು ಇಡ್ಲಿ ಪಾರ್ಸಲ್ ಮಾಡಪ್ಪ. ಏನಮ್ಮ.. ಡಬ್ಬಿ ತಂದಿದಿಯೇನಮ್ಮ?

ಮಗ: ಏಕೆ ಸಾರ‍್.. ಇಲ್ಲ ಸಾರ‍್..

ಹೋಟೆಲ್ ಮಾಲಿಕ: ನೋಡಪ್ಪಾ, ಇಡ್ಲಿಗೆ ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು.

ಮಗ: ಸರ‍್ ಇಲ್ಲ.. ನಾವು ಡಬ್ಬಿ ತಂದಿಲ್ಲ..

ಹೋಟೆಲ್ ಮಾಲಿಕ: ಹಾಗದ್ರೆ, ಸಾಂಬಾರ‍್ ಕೊಡೋಕಾಗಲ್ಲಪ್ಪ..

ಮಹಿಳೆ: ಸ್ವಾಮಿ, ನಾವು ಬೇರೆ ಊರಿಂದ ಬಂದಿರೋದು ಸ್ವಾಮಿ. ನಮ್ಮ ಹತ್ರ ಡಬ್ಬಿ ಇಲ್ಲ ಸ್ವಾಮಿ.

ಮಗ:  ಸಾರ‍್, ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಕೊಡಿ ಸಾರ‍್.

ಹೋಟೆಲ್ ಮಾಲಿಕ: ಇಲ್ಲಪ್ಪ. ನಾವು ಪ್ಲಾಸ್ಟಿಕ್ ಕವರನಲ್ಲಿ ಏನೂ ಕೊಡಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಸತ್ಯಚರಣ