ಸಣ್ಣ ಕತೆ - ವೈಜ್ಞಾನಿಕ ಕಲ್ಪನೆ - ಮರಳಿ ಭೂತಕ್ಕೆ

ಕತೆ : ಶ್ರೀಹರಿ..ಶ್ರೀಹರಿ.. ಶ್ರೀಹರಿ

ಶ್ರೀಹರಿ..ಶ್ರೀಹರಿ.. ಶ್ರೀಹರಿ ಶ್ರೀನಾಥ ಮಾನಸಿಕವಾಗಿ ತುಂಬ ಒತ್ತಡದಲ್ಲಿದ್ದ. ಎಲ್ಲರು ಸಡಗರದಲ್ಲಿದ್ದಾರೆ. ಶ್ರೀನಾಥನ ಅಪ್ಪ ಅಮ್ಮನಿಗಂತು ತಮ್ಮ ವಂಶದ ಮತ್ತೊಂದು ಕವಲು ಚಿಗುರೊಡೆಯಿತು ಎಂಬ ಸಂತಸ. ಶ್ರೀನಾಥನ ಪತ್ನಿ ಭೂಮಿಕ ಮುದದಿಂದ ನಗುತ್ತಿದ್ದಾಳೆ. ಈದಿನ ಅವರಿಬ್ಬರ ಚೊಚ್ಚಲ ಗಂಡು ಮಗುವಿನ ನಾಮಕರಣದ ಸಂಭ್ರಮ. ಭೂಮಿಕಳ ಅಪ್ಪ ಅಮ್ಮನಿಗೇನೊ ಅಸಮಾಧಾನ ಚೊಚ್ಚಲು ಗಂಡು ಮಗುವಾಗಿದ್ದರು ಎಲ್ಲವು ಸರಿಯಿದ್ದರು ಅಳಿಯಂದಿರು ಏಕೊ ಪೆಚ್ಚು ಪೆಚ್ಚಾಗಿದ್ದಾರೆ, ಅಂದರೆ ಇವಳು ಏನೊ ಮಾಡಿರುತ್ತಾಳೆ ಕೋತಿಯಂತವಳು ಎಂದು ತಮ್ಮ ಮಗಳ ಬಗ್ಗೆ ಮಾತನಾಡಿಕೊಂಡರು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಸಣ್ಣ ಕತೆ - ವೈಜ್ಞಾನಿಕ ಕಲ್ಪನೆ - ಮರಳಿ ಭೂತಕ್ಕೆ