ಶ್ರೀಗಂಧದ ಧೂಪ

ಶ್ರೀಗಂಧದ ಧೂಪ - ( ಅರುಣ )

 
      ಮೊದಲ ಬಾಗ ಶ್ರೀಗಂಧದ ಧೂಪ - ( ದತ್ತ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಶ್ರೀಗಂಧದ ಧೂಪ - ( ದತ್ತ )

ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ.  ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ

"ಇದೇನು ಇಷ್ಟುಬೇಗ ಹೊರಟಿದ್ದಿ , ಟೂರ?".  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶೇಷ ಜಿಲ್ಲಾದಿಕಾರಿ ಆಕೆ.

"ದತ್ತ, ಆಗಲೆ ಮರೆತು ಹೋಯಿತ?, ನೆನ್ನೆಯೆ ಹೇಳಿದ್ದೆನಲ್ಲ, ಗ್ರಾಮೀಣ ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಿಸಲಾಗಿದೆ, ಬರಿ ಧಾವಂತ, ಇವರದು ಇದೇ ಆಗಿಹೋಯ್ತು, ಬೇಗ ಹೋಗಬೇಕು" ಅಂದಳು,

ಅದಕ್ಕೆ ದತ್ತ  "ಸರಿ ನಾನು ಮರೆತ್ತಿದ್ದೆ " ಎಂದ.

ಅವಳು ಪುನಃ ಹೊರಬಾಗಿಲಿನತ್ತ ನಡೆಯುತ್ತಿದ್ದಂತೆ , ಗಮನಿಸಿದ, ಎಡಕಾಲು ಸ್ವಲ್ಪ ಎಳೆದು ಹಾಕುತ್ತಿದ್ದಳು, ಎಳೆಯ ವಯಸಿನಲ್ಲಿ ಕಾಡಿದ ಪೋಲಿಯೊ ಪರಿಣಾಮ,  ನಡೆಯುವಾಗ ಸ್ವಲ್ಪ ಎಳೆಯುತ್ತಾಳಾದರು ಮಾತು, ಮನಸ್ಸು ಎಲ್ಲ ನೇರ ಅನ್ನಿಸಿ ನಗು ಬಂತು, ಅವನಿಗೆ ಅರಿವಿಲ್ಲದೆ ಮುಖದಲ್ಲಿ ನಗುವು ಹರಡಿತು. ಅವಳು ಅದನ್ನು ಗಮನಿಸಿ ಪುನಃ ನಿ೦ತಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಶ್ರೀಗಂಧದ ಧೂಪ