ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೧

ಸೀಳು ವ್ಯಕ್ತಿತ್ವದ ಕ್ಯಾಂಪಸ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೧


(೩೭)


     ಸೀಳು ವ್ಯಕ್ತಿತ್ವಗಳಿಗೆ ಕಾರಣ ಏಕತಾನತೆ. ಶಾಂತಿನಿಕೇತನದಿಂದ ಕೊಲ್ಕೊತ್ತಕ್ಕೆ ನಾಲ್ಕೂವರೆ ಗಂಟೆ ಪಯಣ ಹಾಗೂ ದಿನವೊಂದಕ್ಕೆ ಖರ್ಚು ಇನ್ನೂರು ಮುನ್ನೂರು ರೂಪಾಯಿ--೧೯೯೦ರಲ್ಲಿ, ಕಲ್ಕತ್ತಕ್ಕೆ ಒಂದು ದಿನದ ಮಟ್ಟಿಗೆ ಹೋಗಿಬರಲು. ಕೊಲ್ಕೊತ್ತಕ್ಕಂತೂ ಆಗ ಹೋಗಲು ಸಾಧ್ಯವೇ ಇರುತ್ತಿರಲಿಲ್ಲ. ಏಕೆಂದರೆ ಆಗಿನ್ನೂ ’ಕೊಲ್ಕೊತ್ತ’ ಎಂಬ ನಾಮಕರಣ ಮಾಡಿರಲಿಲ್ಲ!

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೧