ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦

ಬಿಸಿಲೇರಿ ಸೀಳಾದ ವ್ಯಕ್ತಿ(ತ್ವ): ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦

(೩೪)


ಕಲಾಭವನ ಮೂಲಭೂತವಾಗಿ ಭೂತದ ಭವನ. ಅಂದರೆ ಹಿಂದೆ ಇದ್ದ ಮಹಾಮಹಿಮ ಕಲಾಗುರುಗಳ ವ್ಯಕ್ತಿತ್ವಗಳ ನೆನಪಿನ ಸಲುವಾಗಿಯೇ ಇನ್ನೂ ಅಲ್ಲೇ ಇದ್ದವರಿದ್ದರು. ಪ್ರತಿಯೊಬ್ಬರೂ ಹಿಂದೆ ಆದುದರ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು. "ಬರೋಡ ಸೂಡೋ-ಪ್ರೊಫೆಷನಲ್ ಕಲಾಶಾಲೆಯಾದರೆ, ಶಾಂತಿನಿಕೇತನವು ಅಮೆಚ್ಯುರಿಶ್ ಶಾಲೆ" ಎಂದು ಅಪರೂಪಕ್ಕೆ ಕಟುವಾಗಿ ಮಾತನಾಡುತ್ತಿದ್ದವರು ಕಲಾಇತಿಹಾಸಕಾರ ದೀಪಕ್ ಭಟ್ಟಾಚಾರ್ಯ. ಗುಲ್ಬರ್ಗದ ವಿ.ಜಿ.ಅಂದಾನಿಯವರ ಶಾಲೆಯಲ್ಲಿ ಕೆಲವು


ಕಾಲ ದುಡಿದ ನಂತರ, ಇಲ್ಲಿ ಪರ್ಮನೆಂಟ್ ಕೆಲಸಕ್ಕೆ ಸೇರಿದ್ದರು, ಕಲಾಭವನದ ಹಳೆಯ ವಿದ್ಯಾರ್ಥಿಯಾದ ಇವರು.

field_vote: 
Average: 4.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦