ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೨

ಏ ದಿಲ್ ಮಾಂಗೆ (ಹೆನ್ರಿ) ಮೊರ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೨


(೬೫)


     ಕಲಾಭವನವನ್ನು ದೂರದಿಂದ ನೋಡುವವರಿಗೆ, ಹತ್ತಿರ ಹೋಗದವರಿಗೆ ಅದೊಂದು ಸನ್ಯಾಸಾಶ್ರಮ. ಟಾಗೋರ್ ಸಂತ. ಆದರೆ ಮನುಷ್ಯರನ್ನು ದೇವರೆಂದು ಭಾವಿಸುವುದು ಇಬ್ಬರನ್ನೂ ಒಮ್ಮೆಲೆ ಅವಮಾನಿಸುವುದಾಗಿದೆ. ಕಲೆಯನ್ನು ’ನೋಡುವಾಗ’ ಅದು ’ಮೂಡಿಬಂದ’ ಸಂದರ್ಭ, ಅದನ್ನು ಕಲಾವಿದರು ಎದುರಿಸಿದ ರೀತಿ--ಇವೆರಡನ್ನೂ ಗಮನಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅಲ್ಲಿರುವುದು ಚಿತ್ರವೇ ಅಲ್ಲ.


     ೧೯೯೧ರಲ್ಲಿ ಕಲಾಭವನದಲ್ಲಿ ನಡೆದ ಅಂತಹ ಒಂದು ಘಟನೆಯನ್ನು ಗಮನಿಸಿಃ

field_vote: 
Average: 4.8 (5 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೨