ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯

ಚಿತ್ರರಚನೆಯು ತರ್ಕವೆಂಬ ನಂಬಿಕೆ ರೂಪದ ತರ್ಕದೊಳಗಿನ ನಂಬಿಕೆಯೆ? -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯

(೫೮)


     "ಚಿತ್ರಕಲೆ ಕಲಿಸುವುದೆಂದರೆ ಆಶುಕವಿತೆ ಬರೆದಂತೆ" ಎಂಬುದು ಕಲಾಭವನದಲ್ಲಿ ಚಾಲ್ತಿಯಲ್ಲಿದ್ದ ಸಮಕಾಲೀನ ಗಾದೆ. ಕವಿತೆ ಕಲಿಸುವ, ಕಥೆ ಬರೆಯಲು ಹೇಳಿಕೊಡುವ, ಕಾದಂಬರಿ ಹೆಣೆಯುವ ಮಗ್ಗ ಇರುವ ಸಾಹಿತ್ಯಶಾಲೆ ಎಲ್ಲಿಯೂ ಇಲ್ಲ. ಇರುವ ’ಪಾರ್ಟ್-ಟೈಂ’ ಬರವಣಿಗೆಯ ವರ್ಕ್‌ಶಾಪ್‍ಗಳು ನಗರಗಳಲ್ಲೇ ಇರುವುದು, ಅದೂ ವಿದೇಶೀ ಭಾಷೆಯ ಸಂಘಗಳೊಂದಿಗೇ ತಾಳೆ ಹಾಕಿಕೊಂಡಿರುವುದನ್ನು ನೋಡಿದರೆ, ಕ್ರಿಯಾತ್ಮಕವಾಗಿ ಬರೆಯುವುದು, ಸೃಷ್ಟಿಸುವುದು ಬರೀ ವಿದೇಶೀಯರ ಗೋಳಷ್ಟೇ ಎನ್ನಿಸಿಬಿಡುತ್ತದೆ.

field_vote: 
Average: 4.4 (5 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯