ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೬

ಎಲ್ಲವನ್ನೂ ಗಮನಿಸುವದಷ್ಟೇ ಮಾನವನಿಗಿರುವ ಒಂದೇ ಅರ್ಹತೆ, ಅವಕಾಶಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೬

(೪೮)


     ಕಲಾಭವನದಲ್ಲಿ ಮೊರು ಅಲ್ಲ ನಾಲ್ಕು ತರಹದ ವಿಕ್ಷಿಪ್ತರಿದ್ದರು. ಅಲ್ಲಿ ಬರುತ್ತಿದ್ದ ಕ್ಯಾಪ್ಟನ್ ದಾ ಅಂತಹವರು, ಬಾವುಲ್ ಸಂಗೀತಗಾರರು, ಸ್ವತಃ ಕಲಾವಿದ್ಯಾರ್ಥಿಗಳು ಮತ್ತು ವಿಕ್ಷಿಪ್ತ್ ದಾ! ಬಾವು ಸಂಗೀತಗಾರರು ಏಕತಾರವನ್ನು ಮೀಟುತ್ತ ಹಾಡುತ್ತಿದ್ದರೆ ಬೇರೆಯದೇ ಒಂದು ಲೋಕ ಸೃಷ್ಟಿಯಾಗುತ್ತಿತ್ತು. ಕಲಾಭವನದ ಪಕ್ಕದಲ್ಲಿದ್ದ ಸಂಗೀತ ಭವನದ ಶಾಸ್ತ್ರೀಯ ಕಲಿಕೆಯೆಂದರೆ ರವೀಂದ್ರ (ರೊಬಿಂದರ್) ಸಂಗೀತ. ಬಾವುಲ್ ಗಾನ ಅಲ್ಲಿ ನಿಷಿದ್ಧ.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೬