ಲೇಖನ

ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ (ಭಾಗ-2)

        ಸಾಹಿತ್ಯ ಸರಳವಾಗಬೇಕು ಸಹಜವಾಗಬೇಕು ಎನ್ನುವುದು ಒಟ್ಟಾರೆಯಾಗಿ ಒಂದು ಆಶಯ. 1960-70ರ ಕಾಲದಲ್ಲಿ ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆ ಅವುಗಳಲ್ಲಿ ಕೆಲವು ಸಿನೆಮಾ ರೂಪ ಪಡೆಯಲು ಪ್ರಾರಂಭಿಸಿದವು. ಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿಗಳು ಚಿತ್ರಗಳಾಗಿ ಹೊಸ ಅಲೆಯ ಚಿತ್ರಗಳ ಸೃಷ್ಟಿ ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಾರಂಭವಾಯಿತು. ಈ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಹೊಸ ಅಲೆಯನ್ನು ಸೃಷ್ಟಿಸಿದವು. ಈ ಕೃತಿಗಳಿಂದ ಪ್ರಭಾವಿತರಾಗಿ ಸಿನೆಮಾಗಳನ್ನು ನೋಡಿದಂತೆ ಈ ಚಿತ್ರಗಳಿಂದ ಪ್ರಭಾವಿತರಾಗಿ ಕಾದಂಬರಿಗಳನ್ನು ಓದಿದವರೂ ಆಗ ಇದ್ದರು. ಈಗ್ಗೆ ಐವತ್ತು ವರ್ಷಗಳ ಹಿಂದೆ ಕಾದಂಬರಿಗಳ ಓದು ಸಮಯ ಕಳೆಯುವ ಒಂದು ಹವ್ಯಾಸ ಸಹ ಆಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ (ಭಾಗ-1)

 

                                          

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಸರಣಿ: 

' ಹಾಲಿವುಡ್‍ನ ಚಾರಿತ್ರಿಕ ನಟ ಓಮಾರ್ ಶಾರೀಫ್ ಇನ್ನಿಲ್ಲ '

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಸರಣಿ: 

'' ಅಪರಿಚಿತ " ಕಥಾನಕದ ಕುರಿತು....!

                                                       ಒಂದು ಕಥಾನಕ " ಅಪರಿಚಿತ"ದ ಸುತ್ತ


ಪ್ರಿಯ ಸಂಪದಿಗರಿಗೆ ವಂದನೆಗಳು.


 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಸರಣಿ: 

ತಲೆ ಬೋಳಿಸುವುದು ಯಾಕೆ?

ಅಲ್ಲಾ ಕಲಾ ತಲೆ ಯಾಕಲಾ ಬೋಳಿಸ್ತಾರೆ ಅಂದ ನಮ್ಮೂರು ಪೆಸೆಲ್ ಹಳಸೋದು ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪ. ಗೌಡ್ರೆ ಒಂದು ಸಾನೇ ಹೇನಾಗಿದ್ರೆ, ಇಲ್ಲಾ ತಲ್ಯಾಗೆ ಹೆಚ್ಚಿಗೆ ಕೂದಲು ಬೆಳೆದಿದ್ರೆ. ಇಲ್ಲಾ ಯಾವುದಾದರೂ ಹುಳ ಹೊಕ್ಕಿದ್ರೆ. ಇದೆಲ್ಲದಕ್ಕೂ ಅಲ್ಲಾ ಅಂದ್ರೆ ಗಂಡ ಸತ್ತಾಗ ವಿಧವೆ, ಅಪ್ಪ,ಅವ್ವ ಸತ್ತಾಗ ಮಕ್ಕಳು ಅಂದ ಸುಬ್ಬ, ಅಂಗಾರೆ ಮಂತ್ರಿ ಶ್ರೀರಾಮುಲು ಯಾಕಲಾ ಬೋಳಿಸಿರೋದು. ಅವನ ಪ್ರಕಾರ ಕಾಂಗ್ರೆಸ್ ಸತ್ತೈತೆ ಅಂತಾ ಅಂದಾ ಸುಬ್ಬ. ಲೇ ಅವರು ಪಾದಯಾತ್ರೆ ಮಾಡ್ತಾ ಸಂದಾಗೆ ಅವ್ರೆ. ಅದೆಂಗೆಲ್ಲಾ ಸತ್ತು ಹೋಗಿದಾರೆ ಅಂತ್ಯಾ. ಏನು ಒಂದೀಟು ಡಾನ್ಸ್ ಮಾಡಿ ಸುಸ್ತು. ಮಂಡಿ ಸವದೈತೆ ಆದ್ರೂ ಅಂತಿದ್ದಾಗೆನೇ ಸತ್ತು ಹೋದರು ಅನ್ನೋದೆನ್ಲಾ ಬಡ್ಡೆ ಐದನೆ ಅಂದಾ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಆನಂದಮಯ ಜೀವನಕ್ಕೆ ಮುಗ್ಧಮನದ ಅವಶ್ಯಕತೆ

ಆನಂದಮಯ ಜೀವನಕ್ಕೆ ಮುಗ್ಧಮನದ ಅವಶ್ಯಕತೆ
field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಲೇಖನ