ಭಾರತದ ರಾಜಕೀಯ

ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ

ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ

ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು. ಅವರೆಂದರೆ ಶ್ರೀಮತಿ ಇಂದಿರಾಗಾಂಧಿ, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಹಾಗು ರಾಜ್ ನಾರಯಣ್ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜಗಮೋಹನ್ ಲಾಲ್ ಸಿನ್ಹಾ‍‍ _ಇಂದಿರಾಗಾಂಧಿ_ ತುರ್ತುಪರಿಸ್ಥಿತಿ

ಜಗಮೋಹನ್ ಲಾಲ್  ಸಿನ್ಹಾ  ಭಾರತದ ನ್ಯಾಯಾಂಗ ವ್ಯವಸ್ಥೆ ಹೆಮ್ಮೆಪಟ್ಟುಕೊಳ್ಳುವ ನ್ಯಾಯದೀಶರು. 

ಭಾರತದ ನ್ಯಾಯಂಗ ವ್ಯವಸ್ಥೆಯೆ ಸದಾ ಕಾಲ ತಲೆ ಎತ್ತಿ ನಿಲ್ಲಬಹುದಾದ ನ್ಯಾಯನಿರ್ಣಯ ನೀಡಿದ್ದ, ಅಲಹಾಭಾದ್ ಹೈಕೋರ್ಟಿನ ನ್ಯಾಯಾದೀಶ.  ೧೯೭೫ ರಲ್ಲಿ  ಸ್ಟೇಟ್ ಆಫ್ ಉತ್ತರ ಪ್ರದೇಶ್ v/s ರಾಜನಾರಯಣ್ ಕೇಸು ಎಂದು ಪ್ರಖ್ಯಾತವಾದ ಕೇಸಿಗೆ ತಮ್ಮ ಉತ್ತಮ ನ್ಯಾಯ ನಿರ್ಣಯದ ಮೂಲಕ ಭಾರತದ ನ್ಯಾಯಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದವರು ಇವರು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಂಡಿಯಾ ಇಂದಿರಾ ಹಾಗು ತುರ್ತುಪರಿಸ್ಥಿತಿ

ಈಚೆಗೆ ಸಂಪದದಲ್ಲಿ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಾದ ಬಗ್ಗೆ,  ಶ್ರೀಮತಿ ಇಂದಿರಾಗಾಂದಿಯವರ ನಡೆಸಿದ ಆಡಳಿತದ ಬಗ್ಗೆ  ಬರಹಗಳು ಬಂದವು ಅದನ್ನು ಓದುವಾಗ ನನಗೆ ನೆನಪಿದ್ದ ಹಲವು ವಿಷಯಗಳಿಗೆ ಹೋಲಿಕೆ ಮಾಡುತ್ತ ನೆಟ್ ನಲ್ಲಿ ಆ ಬಗ್ಗೆ ವಿವರ ಹುಡುಕಿದೆ. ದೇಶದ ಇತಿಹಾಸದಲ್ಲಿ ಇಂದಿರಾಗಾಂದಿಯವರದು ವರ್ಣಮಯ ವ್ಯಕ್ತಿತ್ವ. ಅವರ ಬದುಕು ಹಲವು ಏರಿಳಿಗಳಿಂದ ತುಂಬಿದ್ದು ಯಾವುದೇ ಸಂದರ್ಭದಲ್ಲಿಯೂ ಅದನ್ನು ತನಗೆ ಬೇಕಾದಂತೆ ಎದುರಿಸಿ ನಿಲ್ಲುವ ವ್ಯಕ್ತಿತ್ವದವರಾಗಿದ್ದರು. ಹಿಂದಿನ  ಹಿರಣಯ್ಯವನರ ನಾಟಕದ ಒಂದು ಸಾಲು ನೆನೆಯುವದಾಗಿದ್ದರೆ, ಭಾರತದ ಪಾರ್ಲಿಮೆಂಟಿನಲ್ಲಿ ಇದ್ದ ಒಬ್ಬರೆ ಒಬ್ಬ ಗಂಡಸು ಅಂದರೆ ಇಂದಿರಾಗಾಂದಿ. ಆದರೆ ಅವರ ಸಾರ್ವಜನಿಕ ಬದುಕಾಗಲಿ, ಸ್ವಂತ ಬದುಕಾಗಲಿ ಕಳಂಕರಹಿತವಾಗಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ: ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!

 ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ: ಈ ದೇಶಕ್ಕಾಗಿ ಹೋರಾಡುವವರ ಕಥೆ ಇಷ್ಟೇ ಏನೋ..!!

ನೀವು ಏನಾದ್ರೂ ಹೇಳಿ... ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹ ನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇ ಎ೦ಬುದು ಕಾಲದ ಕನ್ನಡಿಯ ಸ೦ಶಯ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
Subscribe to ಭಾರತದ ರಾಜಕೀಯ