ಪ್ರಚಲಿತ

ತಲೆಯೆತ್ತಿ ನೋಡಿ; ಖಂಡಿತ ದೇವಕೃಪೆಯಿದೆ !

ಅಂದರೆ ಈ ಮಾತಿನ ತಾತ್ಪರ್ಯ, ನಿಮಗೆ ದೇವಕೃಪ ಕಟ್ಟಡ ಕಾಣಿಸುತ್ತೆ. ಅದೇ ನನ್ನ ವಾಸಸ್ಥಳ ಆನ್ನೂ ಮಾತನ್ನು ಸಮರ್ಥಿಸಿಕೊಳ್ಳಲು ಹೇಳುತ್ತಿದ್ದೇನೆ ಅಷ್ಟೇ ! ದೈವಕೃಪೆ ಇಲ್ಲದೆ ಏನು ಮಾಡಲೂ ಸಾಧ್ಯವಿಲ್ಲವಲ್ಲಾ ! ಒಹ್ ನಾನೇ ಮಾಡಿದೆ, ಎನ್ನುವುದು ಸುಳ್ಳು. ಯಾವುದಕ್ಕೂ ಆತನ ಅನುಗ್ರಹವಿಲ್ಲದೆ ಬೇಕೇ ಬೇಕು. ಇದು ನನ್ನ ಅನುಭವಕ್ಕೆ ಬಂದಿದೆ. ತಮಗೂ ಬಂದಿದೆ. ಅಂದರೆ ನನಗೆ ಸ್ವಲ್ಪ ನಿಧಾನವಾಗಿ ಬಂತು ಅನ್ನಿಸಿದರೆ, ಅದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತವೆ. ನೋಡಿ. ನಮ್ಮ ಆಫಿಸಿನಿಂದ ನನ್ನನ್ನು ಇಂಗ್ಲೆಂಡ್ ಗೆ ಒಂದು ತಂತ್ರಜ್ಞಾನದ ತರಪೇತಿಗೆ ಕಲಿಸುತ್ತಾರೆ ಎನ್ನುವ ಮಾತಿತ್ತು. ಆದರೆ ಅಲ್ಲಿನ ರಾಜಕೀಯದಲ್ಲಿ ಯಾರೋ ಅದಕ್ಕೆ ಸಂಬಂಧಿಸದ ವ್ಯಕ್ತಿಯನ್ನು ಕಳಿಸಿಕೊಟ್ಟರು. ಅದರಿಂದ ಆತನಿಗೂ ಉಪಯೋಗವಾಗಲಿಲ್ಲ. ಸಂಸ್ಥೆಗೂ ನಷ್ಟ ! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ದೇವನೂರರ ಸಂವೇದನೆಗೆ ನನ್ನಿಗಳು!

ಗಲ್ಲಿ-ಗಲ್ಲಿಯ ಕನ್ನಡ ರಾಜ್ಯೋತ್ಸವಾಚರಣೆ ಚಪ್ಪರಗಳು, ಕನ್ನಡದ ಹೆಸರು ಮಾತ್ರಾ ಹೆಳಿಕೊಂಡು ಮೆರೆದು ಮೆಟ್ಟಂಗಾಲಿಡುವ ಪುಡಾರಿಗಳ ವೇದಿಕೆಯಾಗುತ್ತಿರುವ ಈ ದಿನಗಳಲ್ಲಿ, ನೈಜ ಸಾಹಿತಿ ದೇವನೂರು ಮಹದೇವರ ಸಂವೇದನೆಗೆ, ಪ್ರಜ್ಞಾವಂತರು ’ನಮೋ’ ಎನ್ನಬೇಕು!


ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಮರ‍್ಯಾದೆಯನ್ನು, ಶಾಲಾ ಶಿಕ್ಷಣ ಮಾಧ್ಯಮ ಕನ್ನಡವಾಗುವವವರೆಗೆ ಈಸಿಕೊಳ್ಳುವುದಿಲ್ಲ ಎಂದು ಅವರು ಪೋಟಿ ಹಾಕಿರುವುದು ಸಂತಸ ತಂದಿದೆ. ಅರ್ಜಿ ಗುಜರಾಯಿಸಿ, ಅಯೋಗ್ಯರ ಪಾದಾದಿಗಳನ್ನು ನೆಕ್ಕಿ ಪ್ರಶಸ್ತಿಯಾಗಿ ಸೈಟು, ನಗದು ಮತ್ತೊಂದಕ್ಕಾಗಿ ಜೊಲ್ಲು ಸುರಿಸುವ “ರಾಜ್ಯ ಶ್ರೇಷ್ಠ”ರಿಗೆ ಈ ನಿಲವು ಅನುಭಾವವೇದ್ಯವಾಗುವುದು ಕಷ್ಟ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಆತ್ಮೀಯ ಸ೦ಪದಿಗ ಎಚ್. ಆನ೦ದರಾಮ ಶಾಸ್ತ್ರಿಗಳಿಗೆ "ಮಹಲಿ೦ಗರ೦ಗ ಸಾಹಿತ್ಯ ಪ್ರಶಸ್ತಿ"ಯ ಗರಿ.

ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ ಇ೦ದು ದಾವಣಗೆರೆಯಲ್ಲಿ ಶ್ರೀಮತಿ ಗೌರಮ್ಮ ಪಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಎಲ್ಲಿಹ ಇವ ಈ ದಾತ ..?ಅರೆ ಹೊಟ್ಟೆಯ ಮಂದಿ ಬದುಕು ಜಟಕಾ ಬಂಡಿ
ಇಲಿವೃತ್ತದ ಜಗಸಂತೆ
ಪರದಾಟ ಗೋಳು ಅತಿವೃಷ್ಠಿ ಅನಾವೃಷ್ಠಿಯ
ಹೇರು, ಎಲ್ಲಿದ್ದಾನೆ ಆತ?

ಮೇರೆತ್ತರದ ಮಹಲುಗಳು,
ದೊಡ್ಡ ದೊಡ್ಡ ಕಾರ್ಯಾಲಯಗಳು
ಸಾವಿರ ಲಕ್ಷ ಕಾರ್ಮಿಕರು
ಎಲ್ಲವೂಸಿದ್ಧ, ನಿಯಮ ಬದ್ಧ

ಕಾಯಕ ಕಾಯಕ, ಮಾನವತೆಯಿಲ್ಲದೆಡೆ
ಎಲ್ಲರ ಕೌತುಕ, ಸುಂದರ ಆಸನದಾತ
ಮೇಜು ಶ್ರಂಗಾರದ ಗಾಜು,
ಎಲಿದ್ದಾನೆ ಆತ!! ಎಲ್ಲರ ದಾತ?

ಖಾಲಿ ಮನೆ ಮನದ ಅರೆಹೊಟ್ಟೆಯ ಕಾರ್ಮಿಕರು
ಕಪಿಮುಷ್ಠಿಯ ಆಢಳಿತ ಕಾಡಿನ ನ್ಯಾಯ
ಬವಳಿ ಕಂಗೆಟ್ಟ ಜನ  
ಇನ್ನೂ ಬರಲಿಲ್ಲ ಆತ

ಸಿಟಿಗೆದ್ದೆ ನಾನು ಕೇಳಿಯೇ ಬಿಟ್ಟೆ
ಎಲ್ಲಿಹ ಇವನು ಈ ದಾತ?
ಈ ಎಲ್ಲರ ನೋವು ಕಳೆಯುವಾತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ- ಏನೆ೦ದು ನಾ ಹೇಳಲೀ... ಮಾನವನಾಸೆಗೆ ಕೊನೆಯೆಲ್ಲಿ?

    ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು?
    ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?
    ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,  ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪಸ್ ನ೦ತೆ ಬೆಳೆಯುತ್ತಿರುವುದನ್ನೂ ನೋಡಿದರೆ  ಸ್ರುಷ್ಟಿಯೂ ತನ್ನ ಅಸಹಾಯಕತೆಯನ್ನು ಚೆಲ್ಲುತ್ತಾ ಸುಮ್ಮನೇ ನಿ೦ತಿದೆಯೇನೋ ಅನ್ನಿಸದಿರದು!! ಆದರೆ ಇದು ಸತ್ಯ. ಮಾನವನ ವೇಗವನ್ನು ನಿಲ್ಲಿಸಲು ಪುನ: ಸೃಷ್ಟಿಯೇ ತನ್ನ ಚಾಟಿಯನ್ನು ಬಳಸಬೇಕೇನೋ?  ಪಶ್ಚಿಮಘಟ್ಟದ ಕಥೆ ಇದಕ್ಕೊ೦ದು ಸಾಕ್ಷಿ!


field_vote: 
Average: 3.5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ಯೆಯ ಕನಸು :'ವರ್ಜಿನ್ ವರ'

ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿದಾಗ ಮನೆಯವರೂ ಒಪ್ಪಿಕೊಂಡು ವಿವಾಹದ ಸಿದ್ಧತೆಯೂ ನಡೆಯಿತು. ಇನ್ನೇನು ನಿಶ್ಚಿತಾರ್ಥ ನಡೆಯಲು ಎರಡು ದಿನಗಳಿರುವಾಗ ಹುಡುಗ ಆಕೆಗೆ ಫೋನ್ ಮಾಡಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದ. "ಆಯ್ತು" ಎಂದು ಈಕೆ ಒಪ್ಪಿಕೊಂಡಳು. ಭೇಟಿಯಾದಾಗ ಆತ ಹೇಳಿದ "ಬಾ..ನಾವು ಹಾಸ್ಪಿಟಲ್್ಗೆ ಹೋಗೋಣ". "ಯಾಕೆ?" ಎಂಬ ಆಕೆಯ ಪ್ರಶ್ನೆಗೆ ಅವ ನೀಡಿದ ಉತ್ತರ."ನೀನು ವರ್ಜಿನ್ ಹೌದಾ? ಅಲ್ವಾ ಅಂತಾ ತಿಳಿಬೇಕು". ಹಾಂ! ಇಷ್ಟೊಂದು ಕಾಲ ತನ್ನೊಂದಿಗೆ ಸುತ್ತಾಡಿ ಪ್ರೀತಿಸಿದ ಹುಡುಗ ಇದೀಗ ತನ್ನ ಶೀಲದ ಬಗ್ಗೆ ಶಂಕೆ ಮಾಡುತ್ತಿದ್ದಾನೆ ಎಂದರೆ ಯಾವ ಹುಡುಗಿ ತಾನೇ ಸಹಿಸಿಯಾಳು? ಮತ್ತೆ ಒಂದಿಷ್ಟು ಜಗಳ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (8 votes)
To prevent automated spam submissions leave this field empty.
ಸರಣಿ: 

ಮೋಹನ ಲೀಲೆಗೆ ಯಾರು ಹೊಣೆ?

ಕಾಡು ಹರಟೆಯಿಂದ ತೊಡಗಿ ಗಂಭೀರ ಚರ್ಚೆಗಳವರೆಗಿನ ಎಲ್ಲಾ ಸಂದರ್ಭಗಳಲ್ಲೂ ಸದ್ಯಕ್ಕೆ ಮಂಗಳೂರಿಗರ ನಡುವೆ ಪ್ರಸ್ತಾಪವಾಗುವ ಒಂದು ಸಾಮಾನ್ಯ ವಿಷಯ ಎಂದರೆ ಮೋಹನಕುಮಾರ ಎಂಬ ಸೈನೈಡ್ ಮೋಹನಾಂಗನ ವಿಷಯ. ಈವರೆಗೆ ಮೀಡಿಯಾಗಳು ನೀಡಿರುವ ಪಟ್ಟಿಯಂತೆ ಈತ 20 ಮಂದಿ ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ. ಇವನ ಕ್ರೌರ್ಯವನ್ನು ಹೇಗೆ ಖಂಡಿಸಿದರೂ ಸಾಲದು ಎಂದು ಒಪ್ಪಿಕೊಳ್ಳೋಣ. ಆದರೆ ಅವನಿಗೆ ಹೀಗೆ ಕೊಲ್ಲಲು ಸಾಧ್ಯವಾದದ್ದು ಹೇಗೆ?

field_vote: 
Average: 3 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಪ್ರಚಲಿತ