ಪುಣ್ಯ ಕ್ಷೇತ್ರಗಳು

'ಉಡುಪಿ' - ಕೃಷ್ಣನ ನೆಲೆವೀಡು, ಹೋಟೆಲ್ ಉದ್ಯಮಿಗಳ, ಜಾಣ-ಜಾಣೆಯರ ತವರುಮನೆ !

ಶ್ರೀ ಕೃಷ್ಣನ ಪವಿತ್ರ ದೇವಾಲಯವಿರುವ, ’ಕರ್ನಾಟಕದ ಉಡುಪಿ ಕ್ಷೇತ್ರ,’  ಮಹಿಮೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೆ ! ’ಉಡುಪ ” ನೆಂದರೆ ಚಂದ್ರನೆಂದು ಅರ್ಥ. ಅದರ ಬಗ್ಗೆ ಅನೇಕ ದಂತ ಕಥೆಗಳು ಪ್ರಚಲಿತದಲ್ಲಿವೆ.

’ಒಡಿಪು’ ಎಂಬ ’ತುಳು’ ಹೆಸರೇ ಮುಂದೆ ಕಾಲಾನುಕ್ರಮದಲ್ಲಿ ’ಉಡುಪಿ’ ಯೆಂದಾಯಿತೆಂದು ಹಲವರ ಅಭಿಪ್ರಾಯ. ಉಡುಪಿಗೆ ಸಮೀಪದಲ್ಲಿರುವ ಮಲ್ಪೆಕಡಲತೀರದಲ್ಲಿರುವ ’ವಡಬಾಂಡೇಶ್ವರ ದೇವಾಲಯ’ ದ ಕಾರ್ಯ ನಿರ್ವಾಹಕರಿಂದ ಈ ಹೆಸರು ಬಂದಿದೆಯೆಂದು ಮತ್ತೆ ಕೆಲವರು  ನಂಬುತ್ತಾರೆ. ’ಉಡು’ [ನಕ್ಷತ್ರಗಳು] ಮತ್ತು ’ಪ’ [ಒಡೆಯ]  ಎಂಬ ಎರಡು ಸಂಸ್ಕೃತ ಪದಗಳಿಂದ ಬಂತೆಂದು ಮತ್ತೆ ಕೆಲವರ ನಂಬುಗೆ. ಅಂದರೆ ಚಂದ್ರನೆಂದು ಪ್ರತೀತಿಯಿದೆ. ಹಾಗೆ ಚಂದ್ರನ ತಪಃ ಭೂಮಿಯಾಗಿದೆ!

field_vote: 
Average: 4 (4 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಪುಣ್ಯ ಕ್ಷೇತ್ರಗಳು