ನಾಗ ಬಾಬ

ಬರುತ್ತಿದೆ ಮಹಾಮೇಳ... ಕುಂಭ ಮೇಳ...

ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಟವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾಲದಿಂದ ಆಚರಣೆಯಲ್ಲಿರುವ/ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಕುಂಭ ಮೇಳವೂ ಒಂದು...


ಬಹುಶ: ಲಕ್ಷಾಂತರ ಜನರು ಸೇರುವ... ಎಲ್ಲರೊಳು ಒಂದಾಗಿ ನದಿಯಲ್ಲಿ ಪುಣ್ಯಸ್ನಾನಗೈಯುವ ಉತ್ಸವ ಜಗತ್ತಿನಲ್ಲಿ ಇದೊಂದೇ ಇರಬಹುದು ಅನಿಸುತ್ತದೆ. ನಾಗ ಬಾಬಾ, ಸಾಧು-ಸಂತರು, ಮಂತ್ರ ಪಠಿಸುವ ಪುರೋಹಿತರು, ಯೋಗಿಗಳು, ವಿದೇಶಿಯರು, ಬಡವ-ಶ್ರೀಮಂತರು...., ಹು: ಯಾರಾರು ಬೇಕು ಹೇಳಿ..... ಎಲ್ಲರ ಗಮನ "ಮೋಕ್ಷ ಸಾಧನೆ" ಗಾಗಿ... ಬಹುಜನ್ಮದ ಬಂಧನದಿಂದ ಮುಕ್ತಿಗಾಗಿ...

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ನಾಗ ಬಾಬ