ನಗುವಿನ ಅಳುವಿನ ಸಂಕೋಲೆ.......

ರೆಸೆಷನ್ ಸ್ವಾಮಿ, ರೆಸೆಷನ್, ಆರ್ಥಿಕ ಹಿಂಜರಿತ.....

ಏನು ಮಾಡಲಿ,, ನಾನು ಏನು ಮಾಡಲಿ,
ಎಲ್ಲಿ ಹೋಗಲಿ,  ನಾನು ಏನು ಕೊಳ್ಳಲಿ ?

ಈ ರೆಸೆಷನ್ ಸಮಯದಲ್ಲಿ
ಕೈಲಿರುವ ಈ ಪುಡಿಗಾಸಿನಲ್ಲಿ
ಅಕ್ಕಿ, ಬೇಳೆ, ತರಕಾರಿಗಳ ಬೆಲೆಗಳೆಲ್ಲ
ಮುಗಿಲು ಮುಟ್ಟಿರುವಾಗ,

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ,  ನಾನು ಏನು ಕೊಳ್ಳಲಿ ?

ಮಗನಿಗೆ ಕಬಾಬು, ಮಗಳಿಗೆ ಗೋಬಿ ಮಂಚೂರಿ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನಗುವಿನ ಅಳುವಿನ ಸಂಕೋಲೆ.......