ಚೀನಾ

ಭಾಗ - ೧೦: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ರಾಕ್ಷಸ ಪರಿಪಾಲನೆ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೪: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಕುಸಿದು ಬಿದ್ದ ಕೋಟೆಗಳು!
ಮಾನವ ಶವಗಳನು ಜೋಡಿಸಿ ಕಟ್ಟಿದ ಕೋಟೆ
ರಕ್ತದಾಹದಲಿ ರಾಜ್ಯವನಾಳಿದ ಕೋಟೆ
ಉಕ್ಕುಸ್ತಂಭಗಳ ನಿರಂಕುಶತ್ವದ ಕೋಟೆ
ಆ ಕೋಟೆಗೀಗ ಎತ್ತ ನೋಡಿದರತ್ತ ಬಿರುಕು! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’

                                                        ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’

        ಇವೆರಡು ಪುಸ್ತಕಗಳು ನಾನು ಸುಮಾರು ೨೨ರಿಂದ ೨೫ ವರ್ಷಗಳ ಹಿಂದೆ ಓದಿದಂತಹವುಗಳು. ಮೊದಲನೆಯ ಪುಸ್ತಕವಾದ ’ದ ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್‌ವೇರ್’ ನಲ್ಲಿ ಬಹುತೇಕ ಪ್ರಪಂಚಾದಾದ್ಯಂತ ಸ್ತ್ರೀಯರ ಗುಣ ಸ್ವಭಾವಗಳು ಹಾಗೂ ಅವರ ಪದ್ಧತಿಗಳ ಕುರಿತಾಗಿ ಭಾವಚಿತ್ರಗಳೊಂದಿಗೆ ಸಂಕ್ಷಿಪ್ತ ವಿವರಣೆಯೂ ಇತ್ತು. ಆದರೆ ಆ ಪುಸ್ತಕದ ಲೇಖಕರು ಯಾರೆನ್ನುವುದು ನೆನಪಿಲ್ಲ; ಬಹುತೇಕ ಒಬ್ಬ ಯೂರೋಪಿನಯನ್ ಅದರಲ್ಲೂ ವಿಶೇಷವಾಗಿ ಒಬ್ಬ ಬ್ರಿಟೀಷ್ ನಾಗರೀಕ ಆ ಪುಸ್ತಕ ಬರೆದಿರಬೇಕೆನ್ನುವುದು ನನಗಿರುವ ಮಸುಕಾದ ಜ್ಞಾಪಕ. ಅದರಲ್ಲಿದ್ದ ಕೆಲವು ವಿವರಗಳನ್ನು ಇಲ್ಲಿ ಬರೆಯುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಮುಟ್ಟಿದ್ದೆಲ್ಲಾ ಚೈನಾ...

ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ.  ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.

field_vote: 
Average: 4.9 (10 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಚೀನಾ