ಕೊಲೆ

ಪುಟ್ಟಮಲ್ಲಿಗೆ ಎಸ್ಟೇಟ್

ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-)

2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ

ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ

ಪುಟ್ಟಮಲ್ಲಿಗೆ ಎಸ್ಟೇಟ್

ಸ್ಯಾನ್ ಹೊಸೆ-ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿರುವ ಕನ್ನಡಿಗರೆ, ಬಂದು ನಾಟಕವನ್ನ ನೋಡಿ ಆನಂದಿಸಿ.

ಹಂಸನಾದದ ಬೇರೆಲ್ಲ ಓದುಗರೆ - ನಿಮ್ಮ ಹರಕೆ ನಮ್ಮ ಪ್ರಯತ್ನದ ಮೇಲಿರಲಿ!

 -ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಕೊಲೆಯಾಗದ ಪ್ರೀತಿ

ನಿಂತಿದ್ದೇನೆ ಕೈಯಲ್ಲಿ ಕೊಳ್ಳಿ ಹಿಡಿದು ,
ಮಾಡಿ ನನ್ನ ಪ್ರೀತಿಯ ಅಂತ್ಯ ಸಂಸ್ಕಾರ
ಹೊತ್ತಿ ಉರಿಯುತ್ತಿದೆ ಪ್ರೀತಿ ಕಣ್ಣೆದುರಲ್ಲೇ
ಸತ್ತು ಹೋಗುತ್ತಿದೆ ಹೃದಯ ನನ್ನೆದೆಯೊಳಗೆ

ವಿಲಗುಡುತ್ತಿದೆ ಪ್ರೀತಿ ಅಗ್ನಿ ಕೆನ್ನಾಲಿಗೆಯಲಿ
ಮರುಗುತ್ತಿದೆ ಕೊಳ್ಳಿ ಹಿಡಿದು ಹೃದಯ ನನ್ನೆದೆಯಲ್ಲಿ
ಹೇಗೆ ತೆಗೆಯಲಿ ಹೊರಗೆ , ಪ್ರೀತಿ ಅವಳಿಗೆ ಬೇಕಾಗಿಲ್ಲ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕೊಲೆ