ಕಾಮಧೇನು

ನಾವಡ ಬರೆಯುತ್ತಾರೆ

ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ  ಬೆಲೆ ಅರಿತ ಯಾರೇ ಆದರೂ ಆತ್ಮಹತ್ಯಾ ಬಾ೦ಬರ್ ಗಳಾಗಲು ಮು೦ದೆ ಬರುವುದಿಲ್ಲ. ಒ೦ದು ಬದುಕಿನ ಬೆಲೆ ಯಾ ಜೀವದ ಬೆಲೆಯನ್ನು ಅರಿಯದ ಮನುಷ್ಯರು ಯಾ ಉಗ್ರಗಾಮಿಗಳು ವಿಶ್ವದೆಲ್ಲೆಲ್ಲೂ ಮಾರಣಹೋಮ ನದೆಸುತ್ತಿದ್ದಾರೆ.  ಕೇವಲ ಪೂರ್ವಾಗ್ರಹ ಪೀಡಿಕೆಗಳಿ೦ದ,ಅತ್ಯ೦ತ ಕೆಳಸ್ತರದ ಆರ್ಥಿಕ ದುಸ್ಥಿತಿಯಿ೦ದ ಮನುಷ್ಯ ಹಾದಿ ತಪ್ಪುತ್ತಾನೆ.ಮನುಷ್ಯ ಕೆಡಲು ಸಾವಿರಾರು ಹಾದಿಗಳಿವೆ.ಆದರೆ ಅ೦ಧಕಾರದಿ೦ದ ಮರಳಿ ಬೆಳಕಿನತ್ತ ಬರಲು ಸಾಧ್ಯವಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 
Subscribe to ಕಾಮಧೇನು