ಕತೆ ಒಂದು ಶೈಲಿ ಮೂರು- ಕಪ್ಪುರಂದ್ರ

ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಬಾಗ[೧]

ಮೊದಲಬಾಗ:

 "ನಿಜಕ್ಕೂ ಕೃಷ್ಣ ವಿವರಗಳು ಅಥವಾ ಕಪ್ಪು ರಂದ್ರಗಳು (Black Holes) ವಿಸ್ಮಯ ವಿಶ್ವದ ಅತಿಶಯ ವಿಸ್ಮಯ. ನಮ್ಮ ಕಲ್ಪನೆಗೆ ಸವಾಲೆಸೆಯುತ್ತವೆ. ಕೃಷ್ಣ ಅಂದರೆ ಕಪ್ಪು ಮತ್ತು ವಿವರ ಎಂದರೆ ತೂತು ಅಥವಾ ರಂದ್ರ. ಇವು ಅಂತಿಂಥ ರಂದ್ರಗಳಲ್ಲ- ಎಲ್ಲವನ್ನು ಚೂಷಿಸಿ ಶೋಷಿಸಿ ಬಿಡುವ ಅಗಾಧ ಗುರುತ್ವ ಬಲದ ಗರ್ತಗಳು- ತಣ್ಣಗೆ ಹರಿಯುವ ನದಿಯಲ್ಲಿ ಇರಬಹುದಾದ ಸುಳಿಗಳಂತೆ. ಸನಿಹಕ್ಕೆ ಬರುವ ದ್ರವ್ಯವನ್ನು ತನ್ನೆಡೆಗೆ ಸೆಳೆದು ನುಂಗಿ ನೊಣೆಯುವ, ಬೆಳಕೂ ಸೇರಿದಂತೆ ಯಾವುದನ್ನೂ ತನ್ನೊಡಲಿಂದ ಹೊರ ಹೋಗಲು ಬಿಡದ ಅಗೋಚರ ಕಾಯಗಳು ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕತೆ ಒಂದು ಶೈಲಿ ಮೂರು- ಕಪ್ಪುರಂದ್ರ