ಒಮ್ಮೊಮ್ಮೆ ಅನ್ಸುತ್ತೆ

ಒಮ್ಮೊಮ್ಮೆ ಅನ್ಸುತ್ತೆ _ ೬ ಭಾರತವೀಗ ಭ್ರಷ್ಟಾಚಾರದವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಿದೆಯ?

ಇಂದು ನಿನ್ನೆಯ ಸುದ್ದಿಗಳಂತೆ ಬಳ್ಳಾರಿಯ ಗಣಿಮಾಫಿಯದ ಜನಾರ್ದನರೆಡ್ಡಿಯವರಿಗೆ ಕಾನೂನಿನ ಪ್ರಕಾರ ಜಾಮೀನಿನ ಮೇಲೆ ಬಿಡುಗಡೆಮಾಡಲು ಸಿ.ಬಿ.ಐ ನ ನ್ಯಾಯದೀಶರೆ ೧೦ ಕೋಟಿಗು ಅಧಿಕ ಮೊತ್ತದ ಲಂಚ ಸ್ವೀಕಾರ ಮಾಡಿದ್ದಾರೆ. ಆದರೆ ಈ ಸುದ್ದಿ ಸಾಮಾನ್ಯ ಜನರಲ್ಲಿ ಯಾವುದೆ ದಿಘ್ಭ್ರಮೆ ಮೂಡಿಸಲಿಲ್ಲ ಅನ್ನುವುದೆ ಆಶ್ಚರ್ಯ. ಎಲ್ಲರು ಬಹುಷ: ಸಣ್ಣದ್ವನಿಯಿಂದ ನುಡಿಯುತ್ತಿದ್ದರು ನ್ಯಾಯಾಲಯಗಳು ಭ್ರಷ್ಟಾಚಾರದಿಂದ ಹೊರತಲ್ಲ ಎಂದು. ಈಗ ಆ ಭಾವನೆಗೆ ದ್ವನಿ ಬಂದಂತೆ ಆಗಿದೆ ಅಷ್ಟೆ. ಕೋರ್ಟಿನ ಕಾರ್ಯವೈಖರಿ ಸಹ ಆಶ್ಚರ್ಯ ಹುಟ್ಟಿಸುತ್ತದೆ ಹಲವು ಕೋಟಿ ಹಣ ಲಂಚ ಕೊಡಲು ಸಹ ಸಿದ್ದನಿರುವ ವ್ಯಕ್ತಿಗೆ ಜಾಮೀನು ನೀಡಲು ನ್ಯಾಯಲಯ ಕೇಳುವ ಗ್ಯಾರಂಟಿ ಮೊತ್ತ ಕೇವಲ ಐದು ಲಕ್ಷ ಅಥವ ಅದಕ್ಕು ಕಡಿಮೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಒಮ್ಮೊಮ್ಮೆ ಅನ್ಸುತ್ತೆ _ ೫ ( ಛಿ... ಬೆಂಗಳೂರು)

 ರಾತ್ರಿ ಬೇಗ ಮಲಗೋಣ ಎಂದರೆ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಒಮ್ಮೊಮ್ಮೆ ಅನ್ಸುತ್ತೆ - ೫ [ ಛೆ! ಎಂತ ಮನುಷ್ಯನಿವನು ]

 ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ.
ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ ಯಾವ ದಿಕ್ಕಿನತ್ತ ಸಾಗಿದೆ ಎಂದು ಚಿಂತೆಯಾಗುತ್ತದೆ. ಕೊಂದಿರುವುದು ಒಬ್ಬನೆ ಒಬ್ಬ ವ್ಯಕ್ತಿ ಇರಬಹುದು,  ಆದರು ಅವನು ಈಗಿನ ಸಮಾಜದಲ್ಲಿ ಜೀವಿಸಿರುವ ವ್ಯಕ್ತಿಯೆ ಅನ್ನುವಾಗ ಅಂತಹ ಹೀನಮನಸಿನ ವ್ಯಕ್ತಿ ಸಮಾಜದಲ್ಲಿದ್ದಾನೆ ಅಂದರೆ ಅಂತಹ ಮನಸು ಬೆಳೆಯಲು ಕಾರಣವಾದ ನಮ್ಮ ಸಮಾಜ ಹಾಗು ಸಾಮಾಜಿಕ ಸ್ಥಿಥಿಗೆ ನಾವೆಲ್ಲರು ಪೂರ್ಣ ಹೊಣೆಯಲ್ಲವೆ.

    ಮತ್ತೆ ಇಂತಹ ಕ್ರೂರಮನಸಿನ ವ್ಯಕ್ತಿಗಳನ್ನು ಏನೆಂದು ಕರೆಯಬಹುದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೊಮ್ಮೆ ಅನ್ಸುತ್ತೆ _ ೪

 ಈದಿನ ರಾಮನವಮಿ ಎಲ್ಲೆಲ್ಲಿಯು ಸಾರ್ವಜನಿಕ ಸಮಾರಂಬ ಹಬ್ಬ. ನಮ್ಮ ಮನೆಯ ಹತ್ತಿರವಿರುವ ದೇವಾಲಯದಲ್ಲು ರಾಮನವಮಿಯ ಸಡಗರ ಹಾಗಾಗಿ ಎಲ್ಲೆಲ್ಲು ದೊಡ್ಡ ದೊಡ್ದ ಬ್ಯಾನರ್ ಗಳು ಮರೆತೆ ಝಿ-ಟೀವಿಯ ಬೃಹುತ್ ಭ್ರಹ್ಮಾಂಡ ಕಾರ್ಯಕ್ರಮದ ನರೆಂದ್ರಶರ್ಮ ಎಂಬುವರು ಬಂದು ಎಲ್ಲರಿಗು ಪ್ರವಚನ ನೀಡಿ ಹೋಮವನ್ನು ನೆರವೇರಿಸುವರಂತೆ ಹಾಗಾಗಿ ಅಷ್ಟು ದೊಡ್ಡ ಬ್ಯಾನರ್ ಗಳು. ನೋಡಿದೆ ದೊಡ್ಡ ಕಟೌಟ್ ತುಂಬ ರಾರಾಜಿಸುವ ಮುಖ,ನಗು ಮುಖ ನರೇಂದ್ರಶರ್ಮರದು ಭೃಹುತ್ ಭ್ರಹ್ಮಾಂಡದವರಲ್ಲವೆ ಅವರ ಶರೀರ ಹಾಗು ಶಾರೀರವು ಬೃಹುತ್  ಇರಲಿ ಬಿಡಿ. ಪಕ್ಕದಲ್ಲಿ ಹನುಮ ದ್ಯಾನದಲ್ಲಿ ಕುಳಿತ ದೊಡ್ಡ ಪೋಟೊ. ಮತ್ಯಾರಾರದೊ ಚಿತ್ರಗಳು, 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೊಮ್ಮೆ ಅನ್ಸುತ್ತೆ _ ೩

 ಬೆಳಗ್ಗೆ ಹೊರಡುವಾಗಲೆ ಗಡಿಬಿಡಿ. ಮುಖ್ಯ ರಸ್ತೆಗೆ ಬಂದು ವಾಹನದ ವೇಗ ಏರಿಸಿದಾಗ ನೆಮ್ಮದಿ ಕೆಲಹೊತ್ತು ಅಷ್ಟೆ ಕಚೇರಿ ತಲುಪುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಮ್ಮೊಮ್ಮೆ ಅನ್ಸುತ್ತೆ.....2

ಒಮ್ಮೊಮ್ಮೆ ಅನ್ಸುತ್ತೆ
ಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,
ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆ
ನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿರೋದು ಅಂತ !.

ಒಮ್ಮೊಮ್ಮೆ ಅನ್ಸುತ್ತೆ...
ಈ ಮನುಷ್ಯ ಯಾವತ್ತು ಸುಖವಾಗಿರೊಲ್ಲ ಅಂತ, ಸದಾ ಗೊಣಗಾಟನೆ
ಯಾವತ್ತು ಕೇಳಿದ್ರು ನಿನ್ನೆ ಸುಖವಾಗಿದ್ದೆ ಅಂತಾನೆ!

ಒಮ್ಮೊಮ್ಮೆ ಅನ್ಸುತ್ತೆ
ಈ ಸೆಲ್ ಫೋನು, ನೆಟ್ , ಫೇಸ್ ಬುಕ್ಕು, ಇವೆಲ್ಲ ಇಲ್ದೆ ಪಾಪ ಆ ಕಾಡ್ಜನ
ಶಿಲಾಯುಗ್ದಲ್ಲಿ ಹೇಗೆ ಬದ್ಕಿದ್ರೊ ಅಂತ!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಒಮ್ಮೊಮ್ಮೆ ಅನ್ಸುತ್ತೆ