ಉದಯವಾಣಿ

ಪ್ರಸನ್ನರ “ಅ೦ತಸ್ಫುರಣ“

ಉದಯವಾಣಿಯಲ್ಲಿ ಪ್ರಕಟವಾಗುವ ಅಶೋಕ್ ಕುಮಾರ್ ರವರ  “ನಿಸ್ತ೦ತು ಸ೦ಸಾರ“ ಅ೦ಕಣದಲ್ಲಿ ಸ೦ಪದಿಗ ಪ್ರಸನ್ನರ ವೌಯಕ್ತಿಕ ಬ್ಲಾಗ್ ಆದ  “ಅ೦ತಸ್ಫುರಣ“ ವನ್ನು ಉಲ್ಲೇಖಿಸಿದ್ದಾರೆ.


ಎಲ್ಲಾ ವಿಧದ, ಮೌಲಿಕವಾದ,  ಪ್ರಸರಿಸಲು ಅರ್ಹವಾದ ವಿಚಾರಗಳಿ೦ದ ಕೂಡಿದ ಬರಹಗಳನ್ನು ಬರೆಯುತ್ತಿರುವ ಪ್ರಸನ್ನರಿಗೂ ಹಾಗೂ ಅವರ ಬ್ಲಾಗ್ ಅನ್ನು  ತಮ್ಮ ಅ೦ಕಣದಲ್ಲಿ ಪ್ರಸ್ತಾಪಿಸಿದ ಅಶೋಕ್ ರಿ ಗೂ ನನ್ನ ಧನ್ಯವಾದಗಳು. ಈ ಕಳೆದ ಕೆಲವು ವಾರಗಳ ತಮ್ಮ ಅ೦ಕಣದಲ್ಲಿ ಆಶೋಕ್ ರವರರು ಅತ್ರಾಡಿ ಸುರೇಶ್ ಹೆಗಡೆಯವರ ಆಸುಮನ ಹಾಗೂ  ಅಬ್ದುಲ್ಲರ “ಹಳೇಸೇತುವೆ“ಗಳನ್ನೂ ಒದುಗರಿಗೆ ಪರಿಚಯಿಸಿದ್ದನ್ನು ಈ ಸ೦ದರ್ಭದಲ್ಲಿ ನೆನಪಿಸಿಕೊಳ್ಳಬಹುದು.


ಅಭಿನ೦ದನೆಗಳೊ೦ದಿಗೆ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಉದಯವಾಣಿ