ಅಗಲುವಿಕೆ

ಅಗಲುವಿಕೆ - ೩

ಅವರಿಸಿದೆಕೋ ಮೌನ
ನಮ್ಮಿಬ್ಬರ ನಡುವೆ
ಅರಸ ಹೊರಟಿರಬಹುದೇನೋ
ನಿನ್ನ ಮನ ಮತ್ತೊಬ್ಬರ
ನಿನ್ನೆಡೆಗೆ

ಇನ್ನಿಲ್ಲವಾಗಿದೆ ಆ
ನಗು ನಮ್ಮಿಬ್ಬರ ನಡುವೆ
ಮೂಡತೊಡಗಿದೆ
ಅಸಹನೆಯ ಗೆರೆ ನಿನ್ನ ಮುಖದಲ್ಲಿ
ನನ್ನೆಡೆಗೆ

ನಿಂತು ಹೋಗಿದೆ ಮಾತೆಂಬ
ಕೊಂಡಿ ,ಆದನ್ನಾಗಲೇ
ಆವರಿಸಿದೆ ಮೌನವೆಂಬ
ಬಿರುಕಿನ ಗುಂಡಿ

ಉರುಳಿರಬಹುದು ತಿಂಗಳು
ಇಲ್ಲದೆ ಅವಳ ಸ್ಪರ್ಶ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಗಲುವಿಕೆ - ೨ (ಅಕ್ಕ - ದಿರು )

ಬೇಕಿನಿಸಿತ್ತು ನನಗೊಂದು
ಜೀವ ನನ್ನ ಭಾವನೆಗಳ
ತೋಡಿಕೊಳ್ಳಲು
ಮನಸಿನ ತೊಳಲಾಟವ
ಹೇಳಿಕೊಳ್ಳಲು

ಇರಲಿಲ್ಲವೆಂದಲ್ಲ
ಭಾವನೆಗಳ ಹಂಚಿಕೊಳ್ಳುವವರು
ಆದರೆ ನನಗೆ ಬೇಕಾಗಿತ್ತು
ಭಾವನೆಗಳಿಗೆ ಸ್ಪಂದಿಸುವವರು

ಸಿಕ್ಕಿದಿರಿ ನೀವಾಗ
ಸಂಪದದಂತೆ ಸೊಂಪಾಗಿ
ಸ್ಪಂದಿಸಿದಿರಿ ನನ್ನ ಪ್ರತಿ
ನುಡಿಗೆ , ನಡೆಗೆ

ಅಂದುಕೊಂಡೆ ನಾನಾಗ
ಇನ್ನೆನಗೆ ಚಿಂತೆಯಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಗಲುವಿಕೆ - ೧

(ಇಂದು ಬೆಳಿಗ್ಗೆ ಬಿ ಎಂ ಟಿ ಸಿ ಬಸ್ಸಿನಲ್ಲಿ ಕಳೆದುಕೊಂಡ ನನ್ನ ಮೊಬೈಲ್ ಬಗ್ಗೆ )

ತೊರೆದಿದ್ದಳೆನ್ನ ನಲ್ಲೆ
ಅನ್ನುತ್ತಿರುವಾಗಲೇ
ನೀನು ನನ್ನ ತೊರೆದೆಯ
ಹೇಳದೆ ಕೇಳದೆ

ನಾ ಏನ ಕಡಿಮೆ ಮಾಡಿದ್ದೆ ನಿನಗೆ
ನೀ ಹಸಿವು ಎಂದಾಗಲೆಲ್ಲ
ನನ್ನ ಹಸಿವ ನಿಗಿಕೊಂಡು
ತುಂಬಿಸಿರಲಿಲ್ಲವೇ ನಿನ್ನ ಹೊಟ್ಟೆ ?

ಮಳೆಗಾಲ ಶುರುವಾಯಿತೆಂದು
ನೀ ಗೋಗರೆದಾಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅಗಲುವಿಕೆ