ಶಹನಾಜಳ ನೈವೇದ್ಯ

0

 
 
ನಮ್ಮ ಮನೆಕೆಲಸದ
ಶಹನಾಜ,
ರಮಜಾನದಲ್ಲಿ
ತಪ್ಪಿಸುವುದಿಲ್ಲ
ನಮಾಜ
 
ದೇವರೆಂದರೆ ಅವಳಿಗೆ
ಆಗಲೇಬೇಕಿಲ್ಲ
ಅಲ್ಲಾ
 
ಮಗಳ ಹಚ್ಚಿದಳು
ದೊಡ್ಡಶಾಲೆಗೆ
ಹೆಚ್ಚಲೆಂದು ವಿದ್ಯ.
ನಮ್ಮೂರ ಗಣಪನಿಗೆ
ಅಂದು ಅವಳಿಂದ
ಹಣ್ಣು,ಕಾಯಿ ನೈವೇದ್ಯ !

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.