ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್

ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್

ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ   ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ,  ಆ ಸಾಧನೆಗಾಗಿ ತನ್ನೆಲ್ಲ  ಸುಖ ಸಂತೋಷಗಳನ್ನು ನಿರಾಕರಿಸುತ್ತ, ಅದನ್ನು ಸೇರುವುದು ಒಂದೆ ಗುರಿ ಎಂಬ ಜೀವನ ಛಲದೊಂದಿಗೆ ಸಾಗುವ ಮಾರ್ಗ. ತಾವು ಹಿಡಿದ ಗುರಿ ಒಂದನ್ನು ಸಾಧಿಸಲು ಜೀವನದ ಉಳಿದೆಲ್ಲವನ್ನು  ತ್ಯಜಿಸಲು ಸಿದ್ದವಾಗಿರುವುದನ್ನು ತಪಸ್ಸು ಅನ್ನುವರೇನೊ.  ಮೇರಿಕ್ಯೂರಿ ಜೀವನ ಚರಿತ್ರೆ ಓದುವಾಗ ಒಂದು ಸಾಲು ಓದಿದ ನೆನಪಿದೆ, ರಸಾಯನ ವಿಜ್ಞಾನದಲ್ಲಿ ಸಾಧನೆ ಆಕೆಗೆ ತಪಸ್ಸಾಗಿತ್ತು.   
 
ಕೆಲವೊಮ್ಮೆ ಕೇಳಿರುತ್ತೇವೆ ’ಸಾಹಿತ್ಯರಚನೆ ಅವರಿಗೆ ಒಂದು ತಪಸ್ಸಿನಂತೆ’.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್