ವಿಪರ್ಯಾಸ

0

 

ಹುಡುಗಾ,
ನಿನಗೆ ಸಿಗುವವರೇ 
ಕೆಲವರು... 
ಅವರಲ್ಲಿ ಹಲವರು 
ನೋಟಕ್ಕಷ್ಟೇ ಸಿಗುವ 
ಹೆಂಗೆಳೆಯರು...!
ಇನ್ನು ಉಳಿದವರು 
ಮದುವೆಯಾಗಿರುವ 
ಮಂಗಳೆಯರು...!
-ಮಾಲು 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.