ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ

0

ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ.

 

ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ.

ಆದರೆ ಮೊದಲ ಬಾರಿಗೆ ವಚನಗಳಲ್ಲಿ ಶಿವಶರಣರು ಹೇಳಿರುವ ಆರೋಗ್ಯದರಿವನ್ನು ಹಂಚಿಕೊಳ್ಳುವ ಬಯಕೆಯಾಗಿ, ಆ ದಿಶೆಯಲ್ಲಿ ಒಂದಷ್ಟು ವಚನಗಳನ್ನು ಸಂಗ್ರಹಿಸಿದ್ದೇನೆ. ನಾಗರಬಾವಿ ಬಸವ ಬಳಗದವರು ವೇದಿಕೆಯನ್ನು ಒದಗಿಸಿದ್ದಾರೆ.  ವಿವರಗಳು ಈ ಕೆಳಕಂಡಂತಿವೆ.

 

"ವಚನಗಳಲ್ಲಿ ಆರೋಗ್ಯ"

ದಿನಾಂಕ: ೨೬.೧೨.೨೦೧೦

ಸಮಯ: ಸಂಜೆ ೬.೦೦ ಗಂಟೆ

ಸ್ಠಳ: ಸೋಫಿಯ ಶಾಲೆ, ೧೦ ನೇ ಬ್ಲಾಕ್, ನಾಗರಬಾವಿ ೨ನೇ ಹಂತ, ಬೆಂಗಳೂರು-೫೬೦ ೦೭೨.

ಆರ್.ಎಸ್.ವಿ.ಪಿ: ೯೮೮೦೯ ೩೯೯೦೬

 

ವಚನ ಗಾಯನ: ಶ್ರೀಮತಿ ನೀಲಾಂಬಿಕೆ

ವಚನ ವ್ಯಾಖ್ಯಾನ: ಡಾ|ನಾ.ಸೋಮೇಶ್ವರ

 

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ.

ಹೊಸ ಪ್ರಯತ್ನವನ್ನು ಹರಸಿ.

 

-ನಾಸೋ

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ನಾಸೋರವರೇ, ವಚನಗಳಲ್ಲಿ ಆರೋಗ್ಯ -ಹೊಸ ವಿಚಾರ/ಪ್ರಯತ್ನವೇ ಸರಿ. ಆಧ್ಯಾತ್ಮಿಕ-ಸಾಮಾಜಿಕ ರೋಗಗಳಿಗೆ ಮದ್ದುಗಳೆಂದು ಪರಿಗಣಿತವಾದ ವಚನಗಳಲ್ಲಿ ದೈಹಿಕ ಆರೋಗ್ಯದ ಕುರಿತಾದ ದೃಷ್ಟಿಕೋನದ ಬಗ್ಗೆ ಕುತೂಹಲ ಕೆರಳಿಸಿದ್ದೀರಿ! ನಿಮಗೆ ಯಶ ಸಿಗಲಿ. ಸಂಪದಿಗರೊಂದಿಗೂ ಈ ಕುರಿತ ತಮ್ಮ ವಿಚಾರಗಳನ್ನು, ಕಡೆ ಪಕ್ಷ ಆ ವಚನಗಳನ್ನು ಹಂಚಿಕೊಳ್ಳುವಿರೆಂಬ ಆಶಯದೊಂದಿಗೆ.. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.