ಲೈಫು ಇಷ್ಟೇನಾ ...... ( ಯೋಗರಾಜ್ ಭಟ್ ರೆ...ನಿಮ್ಮ ಕ್ಷಮೆಯಿರಲಿ ! )

4

 



ಬಾಲ್ಯಆಟ ಊಟ ಸ್ವಲ್ಪ ಪಾಠ, ನಿದ್ರೆ ! ಅಪ್ಪಾಜಿ- ಅಮ್ಮ, ತಂಗಿ, ನಾಯಿ, ಹೂದೋಟ, ಸೈಕಲ್ ! ಕಾಮಿಕ್ ಪುಸ್ತಕಗಳು, ಬೇಸಿಗೆ / ದಸರಾ ರಜೆಗಳು - ಅಜ್ಜಿ-ತಾತ, ಅತ್ತೆ-ಮಾವ, ಮಕ್ಕಳು, ಐಸ್ ಕ್ರೀಂ, ಕೇಕ್,…ತೋಟದಲ್ಲಿ ಆಟ !

ಹದಿವಯಸ್ಸು - ಆಟ, ತಿರುಗಾಟ, ಸಿನಿಮಾ, ಊಟ, ಸ್ವಲ್ಪ ಪಾಠ,ಸ್ನೇಹಿತರು ...ಸ್ನೇಹಿತರು ...! ಅಪ್ಪಾಜಿ-ಅಮ್ಮ, ತಂಗಿ, ನಾಯಿ, ಹೂದೋಟ, ಸೈಕಲ್ , "ಕನಸುಗಳು-ಹಗಲು / ರಾತ್ರಿ"ಬೇಸಿಗೆ ರಜೆ -ಮಾವ-ಡ್ರೈವಿಂಗ್, ಹುಡುಗಿಯರು !, ಇಂಗ್ಲಿಷ್ ಸಿನಿಮಾ, ಹಿಂದಿ ಸಿನಿಮಾ,ಹಿಂದಿ ಚಿತ್ರತಾರೆಯರು, ಕ್ರಿಕೆಟ್ ! ಸಚಿನ್ ಎಂಬ ಬಾಲಕನ ಕ್ರಿಕೆಟ್ ಸಾಹಸಗಳು ! ಕಪಿಲ್ ದೇವ್- ಗವಾಸ್ಕರ್  ! ಫ್ಯಾಮಿಲಿ ಟೂರ್ ಗಳು - KODAK ಕ್ಯಾಮೆರಾ, ನೆಗೆಟಿವ್, ೩೨ ಪೋಸ್ಟ್ ಕಾರ್ಡ್ ಪ್ರಿಂಟ್, Ilayaraja, Yamaha Bike, Audio Systems

ಕಾಲೇಜು ದಿನಗಳು -  ಪಾಠ,ತಿರುಗಾಟ - Tours , ಊಟ,ಹೊಸ ಸ್ನೇಹಿತರು ...ಹಳೆ ಸ್ನೇಹಿತರು ...! ಹಾಸ್ಟೆಲ್, ಕನ್ನಡ / ಇಂಗ್ಲಿಷ್ ಕಾದಂಬರಿಗಳು,ಅಪ್ಪಾಜಿ-ಅಮ್ಮ, ತಂಗಿ, ನಾಯಿ, ಮಾವ-ಡ್ರೈವಿಂಗ್, ಇಂಗ್ಲಿಷ್ಸಿನಿಮಾ, ಹಿಂದಿ ಸಿನಿಮಾ, ತಮಿಳು ಸಿನಿಮಾಗಳು,ಕ್ರಿಕೆಟ್ ! ಸಚಿನ್ ತೆಂಡೂಲ್ಕರ್ !! ಮಾರುತಿ ಎಸ್ಟೀಮ್ / ಸಿಎಲೋ ಕನಸುಗಳು , ಮೊಬೈಲ್ ಫೋನ್ , ಮೊದಲ HOTMAIL EMAIL ID , MSN ಚಾಟಿಂಗ್ ! ಯಾಹೂ ID !! ಫ್ಯಾಮಿಲಿ ಟೂರ್ ಗಳು - KODAK ಕ್ಯಾಮೆರಾ, ನೆಗೆಟಿವ್, ೩೨ ಪೋಸ್ಟ್ ಕಾರ್ಡ್ ಪ್ರಿಂಟ್, A R ರೆಹಮಾನ್, Madonna, ಅಲಿಶ ಚಿನೋಯ್ , MJ, Kumar Sanu, SPB, Dr. ರಾಜಕುಮಾರ್ , Yamaha Bike ! , Audio Systems

ವೃತ್ತಿಜೀವನ-ಕೆಲಸ, ಹೆಂಡತಿ-ಮಗು-ಅಪ್ಪ-ಅಮ್ಮ-ತಂಗಿ- ಭಾವ, ಅತ್ತೆ ಮಾವ, ವೃತ್ತಿ,ಮೊಬೈಲ್ ಫೋನ್, LAPTOP,ಮನೆ / ಫ್ಲಾಟ್, ಸೈಟ್, Gmail , Facebook , Linkedin , ನ್ಯೂಸ್, ಬ್ಲಾಗ್, ಹಳೆಯ ದಿನಗಳು, TV ದಾರಾವಾಹಿಗಳು, ವ್ಯಾಯಾಮದ ಪ್ಲಾನುಗಳು, ಹೆಲ್ತ್ ಇನ್ಸೂರೆನ್ಸ್ ನ ಯೋಜನೆಗಳು, ಟ್ರಾವೆಲ್ ಪ್ಲಾನ್ಸ್, ಕಾರ್ ! Retirement ಪ್ಲಾನ್ ! ಸಚಿನ್ ತೆಂಡೂಲ್ಕರ್, A R ರೆಹಮಾನ್, Madonna, ಮದುವೆ ಊಟಗಳು,Canon Digital Camera, Merc –BMW- Audi Kanasu

 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂಥರಾ.. ಲೈಫ್ ಇಷ್ಟೇನೆ ಒಂಥರಾ... ಇದಕ್ಕಿಂತಲೂ ಹೆಚ್ಚು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.