ಯಾರು ಹಿತವರು ನಿಮಗೆ ಈ ಮೂವರೊಳಗೆ !

5

ತಂಜಾವೂರಿನ ಶಿಲ್ಪಕಲೆ, ಚಿತ್ರಕಲೆ ವಿಶ್ವಪ್ರಸಿದ್ಧ. ಅದರಲ್ಲೂ ಶ್ರೀ.ಕೃಷ್ಣನ ಚಿತ್ರವಂತು ತಕ್ಷಣ ನಮ್ಮ ನೆನೆಪಿಗೆ ಬರುವಂತಹದು. ಈ ವಸ್ತುಸಂಗ್ರಹಾಲಯದಲ್ಲಿ ಅದೆಷ್ಟು ದೇವಿ ದೇ ತೆಗಳ ಮೂರ್ತಿಗಳು ಇದ್ದವು ; ಅವುಗಳಲ್ಲಿ ಸುಮಾರು ಶಿಲ್ಪಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ. ವಿನಾಯಕನ ಅಪರೂಪದ ಹಲವಾರು ಭಂಗಿಯ ಮೂರ್ತಿಗಳನ್ನು ನಾವು ಕಂಡೆವು. ಕೆಲವನ್ನಾದರೂ ತಮ್ಮ ಜೊತೆ ಹಂಚಿಕೊಳ್ಳುವ ಸಡಗರ ನನಗೆ !

-ಚಿತ್ರ ಹಾಗೂ ನಿರೂಪಣೆ :

ಹೊರಂಲವೆಂ 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):