ಮೋನಿಯ‌ ಜೋಕುಗಳು

ಮೂಡು ಬಂದು ಬಿದ್ರೆ…….

ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ.  ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು.  ಮದುವೆ ಮೂಡಬಿದ್ರೆಯಲ್ಲಿ.  ಮೋನಿಯ ಹೊಚ್ಚ ಹೊಸಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

.....ಸರಿಯಾಗಿ ಹೇಳ್ತಾಳ?

"ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ.

"ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ್ಟಾ" ಪದ್ದಿ ಮಗನನ್ನು ಮುದ್ದು ಮಾಡುತ್ತಾ ಸಮಾಧಾನಿಸಿದಳು.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರೀಲು

ಮೋನಿ ಮತ್ತು ಚೆಡ್ಡಿ ಸತೀಶ ಇಬ್ಬರೂ ಜಿಗ್ರಿ  ದೋಸ್ತಿಗಳು.  ಇಬ್ಬರ ಪತ್ನಿಯರೂ ಬಜಾರಿಯರು.  ಅದರೇನು ಪ್ರೀತಿಸಿ ಮದುವೆಯಾಗಿದ್ದರಲ್ಲ, ಭೇಟಿಯಾದಾಗಲೆಲ್ಲ ತಮ್ಮ ತಮ್ಮ ಹೆಂಡತಿಯರನ್ನು ಹೊಗಳಿಕೊಳ್ಳುವುದೇ ಕೆಲಸವಾಗಿತ್ತು.  ಒಮ್ಮೆ ಇಬ್ಬರೂ ತೃಪ್ತಿ ರೆಸ್ಟೋರೆಂಟಿನಲ್ಲಿ S. K. C. ಹೊಡೆಯುತ್ತಾ ತಮ್ಮ ತಮ್ಮ ಪತ್ನಿಯರನ್ನು ಹೊಗಳಿಕೊಳ್ಳುತ್ತಿದ್ದರು...ಚಡ್ಡಿ ಸತೀಶ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮೋನಿಯ‌ ಜೋಕುಗಳು