ಮಿಡಿದ ಹೃದಯ

0ಕೇಳಲಿಲ್ಲ ಎನ್ನಂತರಂಗದ ಎದೆಯ ಬಡಿತ 
ಅರಿಯಲಿಲ್ಲ ಎನ್ನಿ ಪ್ರೀತಿಯ  ಮಿಡಿತ
ಹೇಳಲೇನು  ಉಳಿದಿಲ್ಲ
ಅರಿಯಲವಳಿಗೆ ಒಲವಿಲ್ಲ
ಒಂದೇ ಬೇಟಿಯಲಿ, ಚೆಂದದಾ ಕಣ್ಣೋಟಕೆ
ಮನಸೋತು ಪ್ರೀತಿಯಾ ಬಲೆಗೆ ಬಿದ್ದು
ಮಿಡಿಯುತಿಹುದು ಎನ್ನಿ ಹೃದಯ .

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.