ಮಾಲು ಮುತ್ತುಗಳು....

4

 

ಆ ವಿರಹಿ ರಾಮ 
ಸೀತೆಗಾಗಿ ಹುಡುಕಾಡಿದ
ಕಾಡ  ಅಲೆದಾಡಿದ!
ನಾನಿಲ್ಲದೆ, ನನ್ನ ಹುಡುಗನೂ
ವಿರಹಿ!
ಎಲ್ಲೂ  ಹುಡುಕಾಡದೆ,
ನನ್ನ ಮೊಬಯ್ಲ್ ಗೆ 
ಫೋನ್ ಮಾಡಿದ!
***
-2-
ಹುಡುಗಾ....ಹೌದು,
ನಾವು ನವ ತರುಣಿಯರು 
ಬಳುಕುತ್ತೇವೆ...ಹಾಗು 
ದುಡಿದು ಬದುಕುತ್ತೇವೆ!
ಹಾಗೆಯೇ...
ಅಳುಕಿಲ್ಲದೆ ನಿನ್ನ ಕೈ 
ಕುಲುಕುತ್ತೇವೆ!
-ಮಾಲು 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.