ಮಾಲು ಉವಾಚ...

0

 

-1-
ನನಗೆ ವೆಚ್ಚಕ್ಕೆ ಹೊನ್ನಿದೆ!
ಬೆಚ್ಚನೆಯ ಮನೆಯೂ ಇದೆ!
ಆದರೆ....ನನ್ನ 
ಬಿಚ್ಚು ಮನಸ್ಸಿಗೆ ಮೆಚ್ಚಿ 
ಹುಚ್ಚು ಒಲವಿನಾ 
ಕಿಚ್ಚು ಹಚ್ಚಲು 
ಒಬ್ಬ ಹುಡುಗಾ  ಬೇಕಿದೆ!
***
-2-
ಹುಡುಗಾ,
ನನ್ನ ನೀಳ  ಮೂಗು 
ಬೊಗಸೆ ಕಣ್ಣು ಮತ್ತು 
ಮಲಗೋಬ ಮಾವಿನ ಗಲ್ಲ...
ನಿನಗೆ ತಿಳಿದಿದೆ,
ಇವು ಎಲ್ಲ ಹೆಣ್ಗಳಿ ಗಿಲ್ಲ!
ತಿಳಿದುಕೊ...ಇವೆಲ್ಲಾ 
ನಾನು ಅಡಿಗಡಿಗೆ 
ನಿನಗೆ ಕೊಡುವ ಕೊಡುಗೆ!
-ಮಾಲು 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.