ಮಾತಿಲ್ಲದೆ

4

ಮಾತಿಲ್ಲದೆ ದಿನಗಳೇ ಕಳೆದಿದೆ 
ಏನಿದೆ ವಿಷಯ ಮಾತಿಗೆ
ಮಳೆ ನಿಂತ ಮೇಲಿನ ಹನಿ ಹಾಗೆ 
ಆಗುವುದು ಈಗ ಮಾತಾಡಿದರೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.