ಮರೆಯಬೇಡ ಗುರಿಯ ...

0

ಹಡಗು 
ದಡ
ಸೇರಿ
ಅಂದುಕೊಂಡಿತಂತೆ
ನಾನು
ಸುರಕ್ಷಿತ
ಇನ್ನು
 
ಆದರೆ 
 
ದಡದಲ್ಲಿರುವುದಕ್ಕಾಗಿ 
ಕಟ್ಟಿದ್ದಲ್ಲವಲ್ಲ 
ಹಡಗನ್ನು! 
(ಮೂಲ ಆಲ್ಬರ್ಟ್ ಐನ್ಸ್ಟೀನ್ ಇರಬಹುದು, ಕನ್ನಡಕ್ಕೆ:ಶಿವರಾಮ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.