ಮನಸು

0

ಮನಸೆಂಬುದು ಮರ್ಕಟವಾಗಿ
ಹುಚ್ಚುನಗೆಯ ಬೀರುತಿದೆ
ಆಸೆಯೆಂಬುದು ಕಗ್ಗತ್ತಿಯೆಂದು
ಅರಿತು ಬೋಧನೆ ಮಾಡುತಿದೆ
ಹಿಡಿತ ಬಿಟ್ಟು ಹಾರಲಾರದೆ
ತಣ್ಣನೆ ಗಾಳಿಗೆ ಕಾಯುತಿದೆ ..

ಓ ಮನಸೇ ,ಕನಸೊಳಗೆ ಕಾಣದಿರುವ ಲೋಕವಿದೆಯಾ
ತಪ್ಪಸ್ಸಿನೊಳು ಸಿಗೋ ಸುಖವ ಹೇಳೋದು ಬಲ್ಲೆಯಾ
ಓ ಒಲವೇ ನಿನ್ನ ಪರಿವೆ ತಿಳಿಸಿ ,
ಜೀವ ಕೊಲ್ಲುತಾ ನೋಡಿ ನಗುವೆ ತೊಳಲಾಟದ ಪರಿಯಾ
ಅರಿವು ಅಂತಃಕರಣ ತಲುಪದಂತೆ ಮಾಡೋ ಮೋಸಾನು ಸರಿಯಾ ..
                              
                                                ಬೋ . ಕು . ವಿ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.