ಮಕ್ಕಳ ದಿನಾಚರಣೆಯ ಸಂದರ್ಭಕ್ಕೆ ಒಂದು ಸಂದರ್ಶನ-ಲೇಖನ

ಮಕ್ಕಳ ಸಾಹಿತ್ಯ ಕೃಷಿಕ

                                                 - ಅನಂತ ರಮೇಶ್
 
 
'ನೋಡೋಕೆ ಭಾರೀ ದೊಡ್ಡ ಕುಳಾ 
ನಮ್ಮಯ ರಂಗೂ ಮಾಮ
ಬೆಳ್ಸಿದ್ದಾನೆ ತನ್ನ ದೇಹಾನ 
ಇಲ್ಲ ಲಂಗೂ ಲಗಾಮ!'
 
ಮೊನ್ನೆ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಗೆಳೆಯನ ಪುಟ್ಟ ಮಗ ಪುಸ್ತಕವೊಂದನ್ನು ಓದುತ್ತಾ ತಮಾಷೆಯಲ್ಲಿ ಹಾಡುತ್ತಿದ್ದ!  "ಯಾವ್ದು ಪುಟ್ಟಾ ಪುಸ್ತಕ?" ಅಂತ ಕೇಳಿದೆ. ತೋರಿಸಿದ. ನೋಡಿದೆ. "ಹೂವೇ ಹೂವೇ" ಅನ್ನುವ ಮಕ್ಕಳ ಕವಿತೆಗಳ ಪುಟಾಣಿ ಪುಸ್ತಕ. ಶ್ರೀ ಗುರುರಾಜ ಬೆಣಕಲ್ ಲೇಖಕರು.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
Subscribe to ಮಕ್ಕಳ ದಿನಾಚರಣೆಯ ಸಂದರ್ಭಕ್ಕೆ ಒಂದು ಸಂದರ್ಶನ-ಲೇಖನ