ಭದ್ರಾವತಿಯ ಮಹಾತ್ಮ ಗಾಂಧಿ ಉದ್ಯಾನವನ !

1

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಕಟ್ಟಿ ಬೆಳೆಸಿದ ಕಬ್ಬಿಣದ ಕಾರ್ಖಾನೆಯ ಎದುರುಗಡೆಯೇ ಅತ್ಯಂತ ವಿಶಾಲವಾದ ಮತ್ತು ಸುಂದರವಾದ ಈ ಉದ್ಯಾನವನ ಕಣ್ಣಿಗೆ ಗೋಚರಿಸುತ್ತಿದೆ. ಇಂತಹ ವಿಶಾಲ ಕಾಡನ್ನು ಹೋಲುವ ಉದ್ಯಾನವನ್ನು ಮತ್ತಷ್ಟು ಭವ್ಯವಾಗಿರಿಸಲು ಭದ್ರವತಿಯ ಜನತೆಗೆ ಸವಾಲುಗಳು ಇರಬಹುದು. ಆದರೆ ದೇಶದಲ್ಲಿ ೧೯೧೭ ಕ್ಕಿಂತ ಮುಂಚಿತವಾಗಿಯೇ ಆರಂಭವಾದ ಈ ಕಾರ್ಖಾನೆ ಏಕೋ ಇನ್ನೂ ನರಳುತ್ತಲೇ ಇದೆ. ಲಾಭ ಮಾಡಿ ಉದ್ಯೋಗವನ್ನು ಹೆಚ್ಚಿಸುವ ಹಾದಿ ಸುಗಮವಾಗಿಲ್ಲವಂತೆ. ಕಾರಣಗಳು ಹಲವು. ಆಧುನೀಕರಣಕ್ಕೆ ಆದ್ಯತೆ ಇಲ್ಲ. ಕಬ್ಬಿಣ ಕಚ್ಚಾವಸ್ತು-ಅದಿರು ಉತ್ತರದಿಂದ ಬರಬೇಕು. ಇತ್ಯಾದಿ, ಇತ್ಯಾದಿ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):