ಅಡಿಗೆ

ಅಡಿಗೆಯಲ್ಲೇಕೆ ಕೀಳರಿಮೆ?

ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಸಂಪದದಲ್ಲಿ ಇವತ್ತು ನೋಡಿದ ಸುಪರ್ ಮಾರ್ಕೆಟ್ ಬರಹ ಮತ್ತ ಗೋಡಂಬಿ ಪಲ್ಯ ದ ಬರಹದಿಂದ ತಕ್ಷಣ ಬರೆಯೋಣ ಅನ್ನಿಸ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹರಿಶಿಣದ ಎಲೆ ಗಟ್ಟಿ

ಎಲ್ಲರೂ ಸೌತೆ ಕೊದ್ದೆಲು, ಗೋಳಿಬಜೆ, ಮಸಾಲೆದೋಸೆ, ಬೋಂಡಾ, ಜಾಮೂನು ಬಗ್ಗೆ ಮಾತಾಡುತ್ತಿದ್ದರೆ ಆಹಾ! ಬಾಯಲ್ಲಿ ನೀರೂರುತ್ತಿದೆ. ರೂಪರವರು ನನಗೆ ಬೇರೆ ಅಡಿಗೆ ಬರಲ್ಲ ಅಂದುಕೊಂಡಿದ್ದಾರೆ. :-) ಅದಕ್ಕೆ ಹಾಗೇ ಯೋಚನೆ ಮಾಡ್ತಿದ್ದಾಗ idea ಹೊಳೆಯಿತು. ಹರಿಶಿಣ ಎಲೆ ಗಟ್ಟಿ. ಏನೂ ರುಚಿ ಇರುತ್ತೆ ಅಂದುಕೊಂಡಿದ್ದೀರಿ. ಬಲ್ಲವರೇ ಬಲ್ಲವರು ಅದರ ರುಚಿಯಾ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಾಸದ ವರಸೆ

ಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊಡನೆ ಇಲ್ಲಿ ಹಾಕೋಣ ಅನ್ನಿಸಿತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅಡಿಗೆ