ಧರ್ಮ

ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ

ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ 
 
         ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು?

         ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
           ಯುದಿಷ್ಠಿರನು ಕೇಳಿದನು, "ಪಿತಾಮಹಾ! ಪ್ರಪಂಚದಲ್ಲಿ ಎಲ್ಲರೂ ಸೌಶೀಲ್ಯವಂತರಾದ ವ್ಯಕ್ತಿಗಳನ್ನು ಗೌರವಿಸುತ್ತಾರೆ, ಪ್ರಶಂಸಿಸುತ್ತಾರೆ. ಹಾಗಾದರೆ ಶೀಲವೆಂದರೆ ಏನು? ಶೀಲವನ್ನು ಸಂಪಾದಿಸಿಕೊಳ್ಳುವುದು ಹೇಗೆ? ದಯಮಾಡಿ ಹೇಳುವಂತವರಾಗಿ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಧರ್ಮೋ ರಕ್ಷತಿಃ ರಕ್ಷಿತಃ

ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ ಪರಿಗಣಿಸಿದರೆ, ಎರಡು ಅಚ್ಚಿನಂತೆ ಕಾಣದಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಧರ್ಮ ಎಂಬ psychopathy

ಇಂದ್ರನಿಂದ ಮಾನ "ಭಂಗ"ವಾಗಿ ಗಂಡನಿಂದ ಕಲ್ಲಾಗುವಂತೆ ಶಾಪಕ್ಕೊಳಗಾಗುವ ಅಹಲ್ಯೆಗೆ ರಾಮನ ಪಾದ ಸ್ಪರ್ಷ ಶಾಪವಿಮೋಚನೆ ಆಗುವುದಾದರೆ. ಸೀತೆ ಅಗ್ನಿ ಪರೀಕ್ಷೆಯಲ್ಲಿ ತಾನು ಪತಿವ್ರತೆ ಎಂದು ಪ್ರೂವ್ ಮಾಡಿ ಗಂಡನನ್ನು ’ಕೂಡಬೇಕಾಯಿತೆ?’ ತಂದೆ ಚಿಕ್ಕಮ್ಮನಿಗೆ ಕೊಟ್ಟ ಮಾತಿಗೆ ಕಟ್ಟುಬಿದ್ದು ಅರಣ್ಯವಾಸ ಮಾಡಿದ ರಾಮ ಅಷ್ಟು ವರ್ಷಗಳ ಸೀತೆಗೆ ತಾಯಿಯಾಗುವ ಭಾಗ್ಯದಿಂದ ತಪ್ಪಿಸಿದವನು, ಅಗಸನ ಮಾತನು ಕೇಳಿ ಸೀತೆಯನ್ನು ಕಾಡಿಗೆ ಅಟ್ಟಿದನು ಸಮಾಜದೆದುರು ತನ್ನ ಪತ್ನಿ ಪತಿವ್ರತೆ ಎಂದು ಧೈರ್ಯವಾಗಿ ಹೇಳಿಕೊಳ್ಳಲಾಗದೆ, ತಾನು ನಿಂದನೆಯಿಂದ ತಪ್ಪಿಸಿಕೊಳ್ಳಲು, ತನ್ನ ರಾಜ್ಯದ ಜನತೆ ಮುಂದೆ ತಾನು ಸಾಚಾ ಎನಿಸಿಕೊಳ್ಲಲು.. ಸೀತೆಗೆ ಅಷ್ಟೆಲ್ಲ ಕಷ್ಟಗಳನ್ನು ಕೊಟ್ಟವನು ಪುರಷೋತ್ತಮನಾಗಲು ಹೇಗೆ ಸಾಧ್ಯ? ಅವನು ಅದು ಹೇಗೆ ಆದರ್ಶ ಪುರುಷನಾಗಲು ಸಾಧ್ಯ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.9 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪತ್ರಿಕಾ ಧರ್ಮ

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗಳ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕುಲ ಕುಲ ಕುಲವೆಂದು ಹೊಡೆದಾಡದಿರಿ...

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಧರ್ಮ