ವ್ಯಕ್ತಿತ್ವ

ಈ ದಿನ ಜನುಮದಿನಾ.....(ಈಚಿನ ಸಾವಿನ ಸುದ್ದಿಗಳ ನಡುವೆ ಹುಟ್ಟನ್ನು ನೆನೆಸುತ್ತಾ...)

...........ಶುಭಾಶಯ ನಮ್ಮ ಶುಭಾಶಯ!

 ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತಿ ವರ್ಷಕ್ಕಿಂತ ಈ ಬಾರಿ ಕೊಂಚ ಹೆಚ್ಚೇ ತಳಮಳದೊಂದಿಗೆ ಕಾಡುತ್ತಿದೆ, ಮತ್ತೊಂದು ಕಾರಣದಿಂದಾಗಿ ; ಈ ಕೆಲವೆ ದಿನಗಳ ಹಿಂದೆಯಷ್ಟೆ ಸ್ವರ್ಗಸ್ತರಾದ ಹಾಗೂ ರಾಜ್ ಹೆಸರಿನೊಂದಿಗೆ ಹೇಳಲಿ, ಬಿಡಲಿ ತನ್ನಂತಾನೆ ಸದಾ ತಳುಕು ಹಾಕಿಕೊಂಡು ಬರುವ ಡಾಕ್ಟರ ಪಿ.ಬಿ.ಶ್ರೀನಿವಾಸರನ್ನು ನೆನೆದು. ಎರಡು ಹಿರಿ ಜೀವಗಳ ಸಖ್ಯ ಆ ಲೋಕದಲ್ಲಾದರೂ ಮುಂದುವರಿಯಲಿದೆಯಲ್ಲ ಎಂಬ ನಿರಾಳತೆಯೊಂದಿಗೆ ಈ ನೆನಕೆಯನ್ನು ಆ ಶ್ರೇಷ್ಟಜೀವಿಗಳ ಸ್ಮರಣೆಗೆ ಅರ್ಪಿಸುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಕಾಲದ ಕನ್ನಡಿ

  ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾವಾರು ಸನ್ಮಾನಿತರಲ್ಲಿ ಚಿಕ್ಕಮಗಳೂರು ಜಿಲ್ಲೆಯ  ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ``ಜಿ.ಭೀಮೇಶ್ವರ ಜೋಷಿ``ಯವರೂ ಸೇರಿದ್ದಾರೆ.ಅವರ ಸಾಧನೆಗೆ ಸ೦ದ ಪ್ರಶಸ್ತಿಗಳು ಹಲವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೂಗು... ಎನ್ನ ಮನುಕುಲಕೆ!!!

ಚಂದಿನ
ಕೂಗು... ಎನ್ನ ಮನುಕುಲಕೆ!!!
www.koogu.blogspot.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ವ್ಯಕ್ತಿತ್ವ