ಸುಮ್ನೆ

ಜಲ್ದಾನ... ಜಲ್ದಾನ

ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆವು ಮದುವೆಯ ಸಮಾರಂಭವೊಂದಕ್ಕೆ. ನನ್ನ ನಾಲ್ಕು ವರ್ಷದ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದೆ. ಮದುವೆ ಮುಗಿಸಿ ಊರಿಗೆ ಹೋದನಂತರ ಒಂದು ದಿನ ಮಗಲ ಬಾಯಲ್ಲಿ ಜಲ್ದಾನ... ಜಲ್ದಾನ ಅನ್ನುವ ಪದವನ್ನು ಕೇಳಿದೆ. ಏನಿದು ??? ನನಗೆ ಕುತೂಹಲ ತಡೆಯಲಾಗಲಿಲ್ಲ. ಅವಳನ್ನೇ ಕೇಳಿದೆ .ಏನ್ ಹೇಳ್ತಿದ್ದೀ ಪುಟ್ಟಾ ಅಂತ... ಅವಳು ಹೇಳಿದ್ದು ಹೀಗೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುಮ್ನೆ ಹಿಂಗೊಂದು ಪ್ರಯತ್ನ

ಇವತ್ತು ಆಫೀಸಿಂದ ಬರುವಾಗ  ಜೋರು ಮಳೆ, ಹೆಲ್ಮೆಟ್ ತೆಗೆದು  ಕೈಲಿಟ್ಟುಕೊಂಡು ನೆನಕೊಂಡು ಬಂದೆ. ಸಕ್ಕತ್ ಮಜಾ ಬಂತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.

ದುಡ್ಡು ಕೊಟ್ಟು ಬರೆದ ಮೊದಲ ಬ್ಲಾಗು !

ಹೇ ಹೇ ...

ನೆಟ್ ಕನ್ನೆಕ್ಶನ್ ತೆಗಿಸ್ದೆ.

ಲ್ಯಾಪ್ಟಾಪ್ ಹಾಳಾಯ್ತು.

ಆದರೂ ಈ ಬ್ಲಾಗು ಬರಿಯೋ ಚಟ ಹೋಗಲಿಲ್ಲ.

ಈಗ ದುಡ್ಡು ಕೊಟ್ಟು ಬ್ಲಾಗು ಬರೀತಾ ಇದ್ದೀನಿ. ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪುಗಳ ಮಾತು ಮಧುರ...... !

ಈಗ್ಗೆ ಸುಮಾರು ವರ್ಷಗಳ ಹಿಂದಿನ ಮಾತು... ನಾನಾಗ ಹೈಸ್ಕೂಲಿನಲ್ಲಿದ್ದೆ... ಕರ್ಮವೀರ ಅನ್ನುವ ಮ್ಯಾಗಜೀನ್ ಮತ್ತೆ ಪ್ರಾರಂಭವಾಗಿ ಅದರ ಕಂಪನ್ನು ಸೂಸಲಿಕ್ಕೆ ಶುರು ಮಾಡಿತ್ತು.. ( ತುಂಬಾ ವರ್ಷಗಳ ಹಿಂದಿನ ಪತ್ರಿಕೆ ಕಾರಣಾಂತರಗಳಿಂದ ಕೆಲ ವರ್ಷನಿಂತು ಹೋಗಿತ್ತು. ) ನಾನಾಗಷ್ಟೇ ಕವನಗಳನ್ನು ಬರೆಯೋಕೆ ಆರಂಭಿಸಿದ್ದೆ. ಅದರಲ್ಲಿ ಅನೇಕರು ತಮ್ಮ ಕವನಗಳನ್ನು ಬರೀತಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾಕ್ರೀ ಬೇಕು ಈ ಚುನಾವಣೆ.... ?

ಶೀರ್ಷಿಕೆ ನೋಡಿದ್ ಕೂಡ್ಲೇ ಏನೋ ಗಂಭೀರವಾದ ವಿಷಯ ಬರೀತಾಳೆ ಅಂದ್ಕೊಂಡ್ರಾ ... ಇಲ್ಲಾರೀ... ಈ ಚುನಾವಣೆ ಬರೋದು ಸಾಕು... ಅದಕ್ಕೋಸ್ಕರ ನಮ್ಮಂಥವರನ್ನ ಆ ಕೆಲಸಕ್ಕೆ ಹಾಕೋದು ಸಾಕು.. ಎಷ್ಟ್ ಕಷ್ಟ ಗೊತ್ತೇನ್ರಿ ? ನೆನ್ನೆ ಚುನಾವಣೆಗೆ ಅಂತ ಒಂದು ತರಭೇತಿ ಇತ್ತು. ಮತಯಂತ್ರ ಉಪಯೋಗಿಸೋದು ಹೇಗೆ , ಅಲ್ಲಿ ಕೆಲಸ ಮಾಡೋದು ಹೇಗೆ ಇತ್ಯಾದಿ ಇತ್ಯಾದಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವೋಲ್ವೊದೊಳ್ಗಣ ಜಾಪಾನ್!

ಕೊನೆ ವಾರ ತುಂಬಾ ಮುಖ್ಯ ಅನ್ನುವಂತಹ ವೈಯಕ್ತಿಕ ಕೆಲ್ಸ ಇತ್ತು. ಒಂದು ವಾರ ಪೂರ್ತಿ ಅಫೀಸಿಂದ ದೂರನೆ ಇದ್ದೆ. ನಡುವೆ ಎರಡು ದಿನ ಮೀಟಿಂಗ್ ( ಅದೂ ಕ್ಯಾನ್ಸಲ್ ಆಯ್ತು ;) )  ಅಂತ ಆಫೀಸ್ ಕಡೆ ಮುಖ ಹಾಕಿದ್ ಬಿಟ್ರೆ ನನ್ನ ರಜ ಎರಡು ವಾರ ಅಂತ ಲೆಕ್ಕಾನೆ! :)    

................

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಿಲ್ಲಿ ಪ್ರಶ್ನೆ !

ಮೂರು ಮನೆಗಳು! ಅಕ್ಕ ಪಕ್ಕ!

ಒಂದರಲ್ಲಿ ಚಿನ್ನದ ಕಾಯಿನ್ ಗಳು
ಎರಡನೆಯದರಲ್ಲಿ ನೋಟಿನ ಕಂತೆಗಳು! ( ಡಾಲರ್  ಅಲ್ಲ ಸ್ವಾಮಿ .. ರುಪಾಯಿ ಕಟ್ಟುಗಳು!) ಮೂರನೆಯದರಲ್ಲಿ ಹತ್ತಿ ಚೀಲಗಳು.

 

ಏನಾಯ್ತೋ ಏನೋ?! ಇದ್ದಕ್ಕಿದ್ದಂತೆ ಮೂರೂ ಮನೆಗಳಿಗೆ ಬೆಂಕಿ ಬೀಳುತ್ತೆ. ( ಯಾರು  ಮಾಡಿದ್ದು ಅಂತ ಗೊತ್ತಿಲ್ಲ , ಕೇಳಬೇಡಿ! ;)  )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಸುಮ್ನೆ