ಕರ್ತವ್ಯ

ಭಾಗ - ೨೯ ಭೀಷ್ಮ ಯುಧಿಷ್ಠಿರ ಸಂವಾದ: ಶಾಂಡಲೀದೇವಿ ಸುಮನ ಸಂವಾದ ಅಥವಾ ಸಾಧ್ವಿಯ ಲಕ್ಷಣಗಳು!

       ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
     ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀಯರು ಸದಾಚಾರ ಸಂಪನ್ನರಾಗಿರಬೇಕೆಂದು ತಾವು ಈ ಹಿಂದೆ ತಿಳಿಸಿದ್ದೀರಿ. ಸಾಧ್ವೀಮಣಿಯರಾದ ಸ್ತ್ರೀಯರಿಂದಲೇ ಈ ಪ್ರಪಂಚವು ಈಗಿರುವಂತೆ ಇದೆ ಎಂದೂ ಸಹ ತಾವು ವಿವರಿಸಿದ್ದೀರಿ. ಸ್ತ್ರೀಯರು ದುಷ್ಟ ಸ್ವಭಾವವನ್ನು ಹೊಂದಿದವರಾಗಿದ್ದರೆ ಸಮಾಜದಲ್ಲಿ ಸಂಕರವು ಉಂಟಾಗುತ್ತದೆಂದು ಹೇಳಿದ್ದೀರಿ. ಅಷ್ಟಕ್ಕೂ ಸ್ತ್ರೀಯರಲ್ಲಿ ಸದಾಚಾರವೆಂದರೇನು? ಪತಿವ್ರತೆಯರಾದ ಸ್ತ್ರೀಯರ ಲಕ್ಷಣವು ಹೇಗಿರುತ್ತದೆ? ಮೂಲಭೂತವಾಗಿ ಪಾತಿವ್ರತ್ಯವೆಂದರೇನು ಎಂದೂ ಸಹ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ದಯಮಾಡಿ ತಿಳಿಸಿಕೊಡುವಂತಹವರಾಗಿ."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕರ್ತವ್ಯದ ಕರೆ

ಮೊನ್ನೆ ಇಂದ ಇದ್ನ ಹಾಕ್ಬೇಕನ್ನ್ಕೊಂಡಿದ್ದೆ, ಈಗ್ಟೈಂಬಂತು.

ಕರ್ತವ್ಯದ ಕರೆ

ಅದ್ಯಾಕ್ನಾವ್ಹೀಗೆ? :P

/* ಹತ್ತು ಪದಗಳ ಲಿಮಿಟ್ಟು ದಾಟೋಕ್ಕೆ */

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕರ್ತವ್ಯ