ನಗೆಹನಿಗಳು

ಕ್ಯಾನ್ಸರ್ ಬದಲಿಗೆ ಏಡ್ಸ್

ಗುಂಡ: ಲೇ ತಿಮ್ಮ ನಿನಗೆ ಕ್ಯಾನ್ಸರ್ ಇದ್ರೆ ಎಲ್ಲಾರಿಗೂ ಏಡ್ಸ್ ಅಂತ ಯಾಕೋ ಹೇಳ್ತಾ ಇದ್ದೀಯಾ ?
ತಿಮ್ಮ: ಯಾಕೆಂದ್ರೆ ನಾನು ಸತ್ತ ಮೇಲೆ ಯಾರು ಸಹ ನನ್ನ ಹೆಂಡ್ತಿಗೆ ಲೈನ್ ಹೊಡಿಬಾರ್ದು ಅಂತ

 

 

ಗುಂಡ : ನಾನು ಅಮೇರಿಕಾಗೆ ಹೋಗಬೇಕು ಅಂತ ಯೋಚಿಸ್ತಿದ್ದೇನೆ....
ಪುಂಡ : ಹೌದಾ ? ತುಂಬಾ ಹಣ ಬೇಕಾಗುತ್ತೆ ಅಲ್ವಾ ?
ಗುಂಡ : ಇಲ್ಲ..... ಯೋಚನೆ ಮಾಡಲಿಕ್ಕೆ ಹಣ ಯಾಕೆ ?

 

 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (27 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನೇಲಿ ಯಾರಿರಬೇಕು ?

 

ಹೆಂಡತಿ: ಈ ಮನೇಲಿ ನಾನು ಇರಬೇಕು ಇಲ್ಲ ನಿಮ್ಮ ಅಮ್ಮ ಇರಬೇಕು.

ಗಂಡ: ಇಬ್ರೂ ಬೇಕಾಗಿಲ್ಲ !! ಕೆಲಸದವಳು ಒಬ್ಬಳಿದ್ರೆ ಸಾಕು.

 

 

ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ?
ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ?
ಗುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (11 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮೋಸ

ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು

  1. ಮರಳಿ ಬಾ ಬಾರಿಗೆ
  2. ಕುಡುಕರ ಅಂಗಳ
  3. ಮದ್ಯಾಹ್ನದ ಮದ್ಯಪಾನ
  4. ಭಾಗ್ಯದ ಬ್ರಾಂದಿ ಯೋಜನೆ
  5. ದುಡಿ ಕುಡಿ ಯೋಜನೆ
  6. ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ
  7. ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ
  8. ಕುಡುಕರ ಪ್ರತಿಭ ಪ್ರದರ್ಶನಕ್ಕಾಗಿ ಮದ್ಯಪಾನ ಕಾರಂಜಿ
  9. ಜಿಲ್ಲಾ ಮಟ್ಟದ ಬಾರ್ & ರೆಸ್ಟೋರೆಂಟ್ ಗಳ ದರ್ಶನ

Sponsor :ಸರ್ವ ಕುಡುಕರ ಅಭಿಯಾನ (ಎಲ್ಲರೂ ಕುಡಿಯೋಣ ಎಲ್ಲರಿಗೂ ಕುಡಿಸೋಣ)

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (9 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮೋಸಗಳು

 

1. ಸರ್ದಾರ್ ಜೀ ಮನೆಯ ಪ್ಲಗ್ ನಲ್ಲಿ ಹೊಗೆ ಬರುತ್ತಾ ಇತ್ತು, ಸರ್ದಾರ್ ಜೀ ಸಿಟ್ಟಿನಿಂದ KEB ಗೆ ಪೋನ್ ಮಾಡಿ ದಬಾಯಿಸಿದ

ಸರ್ದಾರ್ ಜೀ:ಯಾರ್ರಿ ಅದು ನಿಮ್ಮ ಆಪೀಸ್ ನಲ್ಲಿ ಸಿಗರೇಟ್ ಸೇದಿ ನಮ್ಮ ಮನೆ ಪ್ಲಗ್ ನಲ್ಲಿ ಹೊಗೆ ಬಿಡೋದು.

 

 

2. ಮೇಸ್ಟ್ರು: ಹೌದೆನೋ ಗುಂಡ ಕ್ಲಾಸ್ ನಲ್ಲಿ ಎಲ್ಲಾರಿಗೂ ಕೆಟ್ಟ ಮಾತು ಬೈತೀಯಂತೆ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (17 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆ ಹನಿಗಳು

1. ಹೆಂಡತಿ : ರೀ, ನಾನೆಲ್ಲಾದರೂ ನಿಮ್ಮನ್ನು ಬಿಟ್ಟು ದೂರ ಹೋದರೆ ನೀವೇನು ಮಾಡುತೀರಾ ?
ಗಂಡ : ಹಾಗೇನಾದರು ಆದ್ರೆ, ಟಿವಿ ಮತ್ತು ಪೇಪರ್‌ನಲ್ಲಿ ಹಾಕ್ತೀನಿ.
ಹೆಂಡತಿ : ಏನಂಥ ಹಾಕಿಸ್ತೀರಾ ?
ಗಂಡ : ನೀನು ಎಲ್ಲೇ ಇರು, ಹೇಗೆ ಇರು, ಅಲ್ಲಿಯೇ ಇರು ಅಂತಾ !!! :)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (21 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನಗೆಹನಿಗಳು