ಹಿಂದುತ್ವ

ಹಿಂದುತ್ವ - ಪದಗಳು 02 - ಅಭಯಹಸ್ತ

ಅಭಯಹಸ್ತ - (ಅಭಯಮುದ್ರ)
ಹಿಂದು ಧರ್ಮದಲ್ಲಿ ನಂಬುವ ಯಾವುದೇ ಧೈವ, ಅದು ಎಷ್ಟೆ ದೊಡ್ಡ ಧೈವವಾಗಿರಲಿ ಇಲ್ಲವೆ ಸಣ್ಣಪುಟ್ಟ ದೇವತೆಗಳಾಗಿರಲಿ ಅವರು ಅಭಯ(ಮುದ್ರೆ)ಹಸ್ತವನ್ನು ಪ್ರದರ್ಶಿಸುತ್ತಾರೆ. ತಮ್ಮ ಬಲಗೈಯನ್ನು ಮುಂದೆ ಚಾಚಿ ಬೆರಳುಗಳನ್ನು ನೇರವಾಗಿಸಿ ಅಂಗೈಯನ್ನು ತೋರಿಸುವ ಈ ಚಿಹ್ನೆ ನಮ್ಮನ್ನು ಭಯ ಮತ್ತು ಅಪಾಯಗಳಿಂದ ರಕ್ಷಿಸುವುದಾಗಿ ಸದಾ ಅಭಯವನ್ನು ಕೊಡುತ್ತದೆ. ನಮ್ಮ ವಿಶ್ವದ ಯಾವುದೆ ಮೂಲೆಗಳಿಂದ ಕಾಡುವ ಅಗೋಚರ ಭಯ ಅಪಾಯಗಳಿಂದ ರಕ್ಸಿಸುವ ನಂಬಿಕೆಯನ್ನು ಧೈವ ಸಹಾಯದ ಬೆಂಬಲದ ಮನೋದೈರ್ಯವನ್ನು ಈ ಅಭಯಹಸ್ತ ನೀಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹಿಂದುತ್ವ - ಪದಗಳು-01

ಹಿಂದುತ್ವ - ಪದಗಳು-01
ಅ - ಅ ಕನ್ನಡ ಹಾಗು ಸಂಸ್ಕೃತದಲ್ಲಿ ಮೊದಲನೆ ಅಕ್ಷರವಾಗಿದ್ದು ಇತರ ಯಾವುದೇ ಅಕ್ಷರವನ್ನು ಇದರ ಸಹಾಯವಿಲ್ಲದೆ ಉಚ್ಚರಿಸಲು ಸಾಧ್ಯವಿಲ್ಲ. ಅಲ್ಲದೆ 'ಅ' ಅಕ್ಷರವು ಈಶ್ವರನ ತಾಂಡವ ನೃತ್ಯದ ಸಮಯದಲ್ಲಿ ಪರಮೇಶ್ವರನ ಡಮರುಗದಿಂದ ಹೊರಟ ಪ್ರಥಮ ಶಬ್ಡವೆಂದು ಹೇಳಲಾಗಿದೆ. ಹಾಗಾಗಿ 'ಅ' ಅಕ್ಷರವನ್ನು ದೈವಧೊಂದಿಗೆ ಅವನ ಗುರುತಿನಂತೆ ಗುರುತಿಸಲಾಗೆದೆ . ಸಂಸ್ಕ್ರುತದಲ್ಲಿ ಇದಕ್ಕೆ ೩೧ಕ್ಕಿಂತ ಹೆಚ್ಚು ಅರ್ಥಗಳಿದ್ದು 'ಅ'ವನ್ನು ವಿಷ್ಣುವೆಂದು ಒಂದು ಅರ್ಥದಲ್ಲಿ ಬಳಸುತ್ತಾರೆ.

reference : a concise encyclopedia of hindusim (swami harshananda)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಹಿಂದುತ್ವ