ಕ್ಷಣ

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ - ೪

ಪಾರ್ವಣ ಶ್ರಾದ್ಧ
          ವೈದಿಕ ಕಾಲದ ಆರಂಭಿಕ ದಿನಗಳಲ್ಲಿ ಪ್ರತಿ ’ಆಹಿತಾಗ್ನಿ’ಯೂ ಸಹ ಅಮಾವಾಸ್ಯೆಯ ದಿನದಂದು ಪಿಂಡಪ್ರಧಾನವನ್ನು ಕಡ್ಡಾಯವಾಗಿ ಮಾಡಲೇಬೇಕಾದ ಶಾಸ್ತ್ರವಿಧಿತವಾದ ಕ್ರಿಯೆಯಾಗಿತ್ತು. ಈಗ ಪ್ರಚಲಿತದಲ್ಲಿರುವ ವಾರ್ಷಿಕ ಶ್ರಾದ್ಧವು ಅದರ ಅನುಕರಣೆಯಾಗಿದೆ. ಇದನ್ನು ಪಾರ್ವಣಶ್ರಾದ್ಧವೆಂದು ಕರೆಯುತ್ತಾರೆ. ಕೆಲವೊಮ್ಮೆ ವಾರ್ಷಿಕ ಶ್ರಾದ್ಧವನ್ನು ’ಮೃತಃ-ಅನ್ನಶ್ರಾದ್ಧ’ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ.
ಪಾರ್ವಣ ಶ್ರಾದ್ಧಕರ್ಮವು ಅನೇಕ ಆಚರಣೆಗಳನ್ನು ಒಳಗೊಂಡಿದ್ದು ಅವನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಬರೇ ಒಂದು ಶಬ್ದವಲ್ಲ ಈ ಸ್ನೇಹ!

ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ಈ ಅಮೂಲ್ಯ ಕ್ಷಣವೂ ನಮ್ಮ ಜೀವನದಿಂದ ಹೀಗೆಯೇ ಜಾರಿ ಹೋಗಬಹುದು

ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ
ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕ್ಷಣ