ರಾಜ್ಯೋತ್ಸವ

ಇಂದು ಕೂಡ ಆಗದೆ, ಕನ್ನಡವೊಂದಾಗದೆ?

ಮತ್ತೆ ಬಂದಿತು ನವೆಂಬರ್ 1. ಮತ್ತೆ ನಾಡಿನೆಲ್ಲೆಡೆ "ನವೆಂಬರ್ ಕನ್ನಡಿಗರ" ಸಂಭ್ರಮ, ಸಡಗರ. ಆದರೆ, ಕನ್ನಡ ಎನ್ನುವುದು ನಮ್ಮೆಲ್ಲ ಹಬ್ಬಗಳಂತೆ ಮತ್ತೊಂದು ಹಬ್ಬವಾಗದೆ, ಕವಿ ನಿಸಾರ್ ಅಹ್ಮದ್ ಹಾಡುವ ಹಾಗೆ, "ನಿತ್ಯೋತ್ಸವ" ಆಗಬೇಕು. ನಮ್ಮ ಕನ್ನಡ, ಕನ್ನಡತನದ ಬಗ್ಗೆ ನಮ್ಮೆಲ್ಲ ಶ್ರೇಶ್ಟ ಕವಿಗಳು ಬರೆದಿದ್ದಾರೆ, ಹಾಡಿದ್ದಾರೆ. ಕೆಲವರು ಸಂಭ್ರಮದಿಂದ, ಮತ್ತೆ ಕೆಲವರು ವಿಶಾದದಿಂದ. ಬೇಂದ್ರೆ ನಂತರದ ಕನ್ನಡದ ಶ್ರೇಶ್ಟ ಕವಿ ಎಂದೇ ಪರಿಗಣಿಸಲ್ಪಡುವ ಶ್ರೀ ಗೋಪಾಲಕೃಷ್ಣ ಅಡಿಗರು ಕಳೆದ ಶತಮಾನದ ಹಿಂದೆಯೇ ಬಹುಶಹ "ನವ್ಯ ಚಳವಳಿ"ಯ ಆರಂಭದಲ್ಲಿ "ಹೊಸಗನ್ನಡದ ಹಾಡು" ಎಂಬ ಪದ್ಯರಚಿಸಿದ್ದರು. ಈ ಪದ್ಯ  "ನಡೆದುಬಂದ ದಾರಿ" ಕವನಸಂಕಲನದಲ್ಲಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮಾತುಪಲ್ಲಟ - ೧೧ ಮತ್ತೊನ್ದಿಷ್ಟು ಕೊರೆತ

♫♫♫ಮಾತುಪಲ್ಲಟ - ೧೧♫♫♫

ಇದು ಮಾತುಪಲ್ಲಟ ಸರಣಿಯ ಹನ್ನೊನ್ದನೆಯ ಹಾಡು. ಈ ಸಲ ಮಾತುಪಲ್ಲಟದ ಹಾಡುಗಳ ಸವಿಯುವವರು ಕೊರೆತವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. (ಹೆಚ್ಚೇನೂ ಇಲ್ಲ)

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

ಚಿತ್ರ              : ಓರ್ಕ್ಕುಗ ವಲ್ಲಪ್ಪೋೞುಂ♪
ಸಂಗೀತ          : ಎಂ. ಜಯಚಂದ್ರನ್♪
ಮೂಲ ಸಾಹಿತ್ಯ   : ಗಿರೀಶ್ ಪುತ್ತಂಚೇರಿ♪
ಹಾಡುಗಾರರು    : ಆನನ್ದ್♪, ರಾಜಲಕ್ಷ್ಮಿ♪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರಾಜ್ಯೋತ್ಸವದ ಹೊತ್ತಿಗೆ ಬಂದ ಒಂದು ಒಳ್ಳೇ ಸುದ್ದಿ

ಕೆಲವು ದಿನಗಳಿಂದ ಮನಸ್ಸಿನ ಒಂದು ಮೂಲೆಯೇ ಖಾಲಿಯಾದಂತಾಗಿತ್ತು. ಸಂಪದದ ಬೀಟಾ ಆವೃತ್ತಿಯನ್ನು ನೋಡಿ ಎಷ್ಟು ಸಂತೋಷ ಆಯ್ತೆಂದರೆ, ಹೇಳೋದಕ್ಕೇ ಆಗೋದಿಲ್ಲ.

ಅದು ಹೇಗೋ ಇಲ್ಲಿರೋ ಕಡೇ ಬ್ಲಾಗ್ ಎಂಟ್ರೀ - ವಸಂತಪುರಿ, ಕ್ಯಾಲಿಫೋರ್ನಿಯ - ದಲ್ಲಿ ಇರೋ ಲಿವರ್ ಮೋರ್ ದೇವಾಲಯಕ್ಕೆ ಇವತ್ತು ಹೋಗಿ ಬರುತ್ತಿರುವ ಹಾಗೇ ಈ ಒಳ್ಳೇ ಸುದ್ದಿಯನ್ನೂ ನೋಡಿ, ಶಮ್ಮಿ ಕಪೂರ್ ತರಹ ಯಾಹೂ....ಅಂತ ಕೂಗಲೇ? ಅನ್ನಿಸ್ತಿದೆ!

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೊಂದು ರಾಜ್ಯೋತ್ಸವ!

ಹೀಗೊಂದು ರಾಜ್ಯೋತ್ಸವ!
----------------------

ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...

ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!

:)
--ಶ್ರೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಕನ್ನಡ ರಾಜ್ಯೋತ್ಸವ...

ಸಂಪದ ಬಳಗದ ಎಲ್ಲರಿಗೂ ಹಾಗೂ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು... 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ರಾಜ್ಯೋತ್ಸವ